ವಿಳ್ಳೆದೆಲೆಯಿಂದ ಹೀಗೆ ಮಾಡಿ ಕೀಲು ನೋವಿನಂತಹ ಹಲವಾರು ಸಮಸ್ಯೆಗಳು ಮಾಯವಾಗುತ್ತದೆ.
ವಿಳ್ಳೆದೆಲೆಯಿಂದ ಹೀಗೆ ಮಾಡಿ ಕೀಲು ನೋವು, ಆಯಾಸ, ನಿದ್ರಾಹೀನತೆ, ದೌ’ರ್ಬಲ್ಯ, ರ’ಕ್ತಹೀನತೆ, ಕ್ಯಾಲ್ಸಿಯಂ ಕೊರತೆಯಿಲ್ಲದೆ 100 ವರ್ಷ ಜೀವಿಸಬಹುದು. ಸಾಮಾನ್ಯವಾಗಿ ವೀಳೆಯದೆಲೆಯನ್ನು ನಾವು ಪೂಜೆ ಪುನಸ್ಕಾರಗಳಲ್ಲಿ ಅಥವಾ ದೇವರಿಗೆ ತಾಂಬೂಲವನ್ನು ಇಡುವಾಗ ಅಥವಾ ಮುತ್ತೈದೆಯರಿಗೆ ತಾಂಬೂಲವನ್ನು ಕೊಡುವಾಗ ಮಾತ್ರ ಹೆಚ್ಚಾಗಿ ಬಳಕೆ ಮಾಡುತ್ತೇವೆ.
ಇದನ್ನು ನಾವು ಧಾರ್ಮಿಕ ದೃಷ್ಟಿಯಿಂದ ಮಾತ್ರ ನೋಡುತ್ತೆವೆ ಇದು ಆ ವಿಚಾರಕ್ಕಾಗಿ ಮಾತ್ರ ಪ್ರಾಧಾನ್ಯತೆ ಪಡೆದುಕೊಳ್ಳದೇ ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಹಳಷ್ಟು ಮಾನ್ಯತೆಯನ್ನು ಪಡೆದುಕೊಂಡಿದೆ. ಹೌದು ಪ್ರತಿನಿತ್ಯ ನೀವು ಒಂದು ವಿಳೆದೆಲೆಯನ್ನು ಸೇವಿಸುವುದರಿಂದ ದೇಹಕ್ಕೆ ಅದ್ಭುತವಾದಂತಹ ಪರಿಣಾಮಗಳು ನಿಮಗೆ ದೊರೆಯುತ್ತದೆ.
ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಒಂದು ವೀಳೆಯದೆಲೆಯನ್ನು ಜಗಿದು ಸೇವಿಸುವುದರಿಂದ ದೇಹದಲ್ಲಿ ಇರುವಂತಹ ಎಷ್ಟೋ ಕಾಯಿಲೆಗಳಿಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ. ಕೆಲವರಿಗೆ ಇದನ್ನು ನೇರವಾಗಿ ಸೇವಿಸಲು ಸಾಧ್ಯವಾಗುವುದಿಲ್ಲ. ಅಂತವರು ರಾತ್ರಿ ಮಲಗುವ ಸಮಯದಲ್ಲಿ ಒಂದು ಗ್ಲಾಸ್ ನೀರಿಗೆ ಎರಡು ವಿಳೆದೆಲೆಯನ್ನು ಚಿಕ್ಕದಾಗಿ ಕತ್ತರಿಸಿ.
ಅದನ್ನು ನೆನಯಲು ಬಿಡಬೇಕು ಬೆಳಗ್ಗೆ ಎದ್ದ ಕೂಡಲೇ ವಿಳೆದೆಲೆ ನೆನೆದಿರುವಂತಹ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೀಗೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಜೀರ್ಣಕ್ರಿಯೆಗೆ ಸಂಬಂಧ ಪಟ್ಟಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗೂ ದೇಹದಲ್ಲಿ ಇರುವಂತಹ ಕೆಟ್ಟ ಪದಾರ್ಥಗಳನ್ನು ಹೊರ ಹಾಕುವುದಕ್ಕೆ ಇದು ಬಹಳ ಸಹಾಯ ಮಾಡುತ್ತದೆ.
ಅಷ್ಟೇ ಅಲ್ಲದೆ ನಿಮಗೆ ಒಂದು ವೇಳೆ ತಲೆನೋವು ಇದ್ದರೆ ವಿಳೆದೆಲೆಯನ್ನು ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ತಲೆ ನೋವಿಗೆ ಉಪಶಮನ ದೊರೆಯುತ್ತದೆ. ಒಂದು ಟೇಬಲ್ ಸ್ಪೂನ್ ವೀಳೆದೆಲೆ ರಸಕ್ಕೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪವನ್ನು ಹಾಕಿ ಮಿಕ್ಸ್ ಮಾಡಿ ಸೇವಿಸಿದರೆ ಬುದ್ಧಿಶಕ್ತಿಯು ಹೆಚ್ಚಾಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.