ವೆಂಟಿಲೇಟರ್ ಬಗ್ಗೆ ತಿಳಿದುಕೊಳ್ಳದಿರುವ ತಪ್ಪನ್ನು ಇಂದಿಗೂ ಮಾಡಬೇಡಿ.
ವೆಂಟಿಲೇಟರ್ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಿ. ಹಿರಿಯ ವಯಸ್ಕರನ್ನು ಆಸ್ಪತ್ರೆಗೆ ಸೇರಿಸುವ ಮುನ್ನ ಯೋಚಿಸಿ. 60 ವರ್ಷಕ್ಕಿಂತ ಹೆಚ್ಚಿನ ಹಿರಿಯರು ನಡೆದು ಕೊಂಡು ಆಸ್ಪತ್ರೆಗೆ ಹೋದವರು ಶ’ವವಾಗಿ ಹಿಂದುರಿಗಿದ ಘಟನೆಗಳನ್ನು ನಾವು ದಿನಾ ಕೇಳುತ್ತಿದ್ದೇವೆ. ಇದಕ್ಕೆ ಮೂಲ ಕಾರಣವಾದ ಉಸಿರಾಟದ ವೆಂಟಿಲೇಟರ್ ಬಗ್ಗೆ ನಾವು ತಿಳಿದುಕೊಳ್ಳಲೇಬೇಕು.
ವೈದ್ಯಕೀಯ ಕ್ಷೇತ್ರದಲ್ಲಿ ಅದ್ಬುತವಾದ ಈ ಪ್ರಾಣ ರಕ್ಷಕ ಯಂತ್ರ ಈಗ ಕೊರೋನಾ ಕಾಲದಲ್ಲಿ ಮೃತ್ಯುಯಂತ್ರವಾಗಿ ಬದಲಾಗಿದೆ. ಹೆಚ್ಚಿನವರಿಗೆ ಈ ಯಂತ್ರ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದು ಗೊತ್ತಿಲ್ಲ. ವೆಂಟಿಲೇಟರ್ ಅಳವಡಿಸಿ ಕೊರೋನಾ ಗೆದ್ದು ಆರಾಮವಾಗಿ ಮನೆಗೆ ಹೋಗಬಹುದು ಎಂದು ಕೊಂಡಿರುತ್ತಾರೆ.
ಆದರೆ ವೆಂಟಿಲೇಟರ್ ಎಂದರೆ ಶ್ವಾಸ ಕೋಶಕ್ಕೆ ನೇರ ಕೆಲಸ ಮಾಡುವ ಯಂತ್ರ ಅಮ್ಲ ಜನಕ ಪೂರೈಸುವ ನೆಬುಲೈಝೇರ್ ಅಲ್ಲ. ಮೂಗಿಗೆ ಮಾಸ್ಕ್ ಹಾಕಿ ಆರಾಮವಾಗಿ ಪೇಪರ್ ಓದಬಹುದು ಎಂದುಕೊಂಡರೆ ಅದು ತಪ್ಪು. ಕೋರೊನ ರೋಗಿಗಳಲ್ಲಿ ವೈರಾಣು ಶ್ವಾಸಕೋಶಗಳಿಗೆ ದಾ’ಳಿ ಮಾಡುತ್ತದೆ, ಆಗ ಪ್ಲಾಸ್ಟಿಕ್ ನಾಳಗಳನ್ನು ಗಂಟಲು ಮುಖಾಂತರ ಶ್ವಾಸಕೋಶದವರೆಗೆ ತುರುಕಲಾಗುತ್ತದೆ, ಬದುಕಿಸಲು ಮಾಡುವ ಈ ಪ್ರಯತ್ನ ಹಿರಿಯ ರೋಗಿಗಳಿಗೆ ಸಾ’ವು ತರುವುದೇ ಅಧಿಕ.
ಅತೀವ ನೋವು ತರುವ ಈ ಪ್ರಕ್ರಿಯೆ ಅರಿವಳಿಕೆ ನೀಡುವ ಮೂಲಕ ಮಾಡುತ್ತಾರೆ. ವೆಂಟಿಲೇಟರ್ ಅಳವಡಿಸಿದ ನಂತರ 2 ರಿಂದ 3 ವಾರಗಳ ಕಾಲ ಯಾವುದೇ ಚಲನೆಯಿಲ್ಲದೆ ಹಾಸಿಗೆಯಲ್ಲಿರಬೇಕು. ಶ್ವಾಸಕೋಶದೊಂದಿಗೆ ಸಂಪರ್ಕ ಸಾದಿಸಿದ ಟ್ಯೂಬ್ ನಮ್ಮ ಉಸಿರು ಸರಾಗವಾಗುವಂತೆ ಮಾಡುತ್ತದೆ, ಜೀವಂತವಿರುವಂತೆ ಮಾಡುತ್ತದೆ ಆದರೆ ಏನು ತಿನ್ನುವ ಹಾಗಿಲ್ಲ, ಮಾತನಾಡುವ ಹಾಗಿಲ್ಲ ಮತ್ತು ಸ್ವಾಭಾವಿಕವಾಗಿ ಮಾಡುವ ಯಾವ ಕ್ರಿಯೆಯೂ ಸಾಧ್ಯವಿಲ್ಲ.
ಇದು ಒಂದು ವಿಧದ ಅಸಹಜ ಗಾಢನಿದ್ರೆ. ಅಂದರೆ ಕೋಮಾದಂತೆ 20 ದಿನಗಳ ಈ ಚಿಕಿತ್ಸೆಯ ನಂತರ ಒಬ್ಬ ಯುವರೋಗಿ ತನ್ನ ಮಾಂ’ಸಖಂಡಗಳ ಸಾಮರ್ಥ್ಯವನ್ನು ಶೇ 40 ರಷ್ಟು ಕಳೆದುಕೊಳ್ಳುತ್ತಾನೆ. ಹಿರಿಯ ರೋಗಿಗಳ ಬಗ್ಗೆ ಯೋಚಿಸಿ ಇದರಿಂದ ಬಾಯಿ, ಧ್ವನಿ ಪೆಟ್ಟಿಗೆ , ಶ್ವಾಸಕೋಶ ಹೃದಯ ಸಂಬಂದಿತ ಅವಯವ ಘಾಸಿಗೊಳ್ಳುತ್ತದೆ.
ಇದರಿಂದಾಗಿ ಹಿರಿಯ ರೋಗಿಗಳು ಮತ್ತು ಈಗಾಗಲೇ ಸಕ್ಕರೆ , ಹೃದಯದ ಸಂಬಂದಿ, ಶ್ವಾಸಕೋಶ ಖಾಯಿಲೆ ಇರುವವರು ಮರಣ ಹೊಂದುತ್ತಾರೆ. ಅವರಿಗೆ ವೆಂಟಿಲೇಟರ್ ಎಂಬ ರಕ್ಕಸ ಮಾಡುವ ಅನಾಹುತವನ್ನು ತಡೆಯಲಾಗುವುದಿಲ್ಲ. ಕೋರಾನಾ ಬರದಹಾಗೆ ಎಚ್ಚರ ವಹಿಸೋಣ. ಇದು ಫ್ಲ್ಯೂ ನಂತಹ ಸಾಮಾನ್ಯ ಜ್ವರವಲ್ಲ.
ಒಂದು ಪ್ಲಾಸ್ಟಿಕ್ ಪೈಪು ಮೂಗಿಗೆ ಇನ್ನೊಂದು ರಕ್ತನಾಳಕ್ಕೆ , ಮಲ , ಮೂತ್ರ ವಿಸರ್ಜನೆಗೆ ಇನ್ನೊಂದು ರಕ್ತದೊತ್ತಡ ಅಮ್ಲ ಜನಕ ಅಳೆಯಲು ಒಂದು ಹೀಗೆ ನವದ್ವಾರಗಳಿಗೂ ಹೊರಗಿನ ಸಂಪರ್ಕ ಅಸಹನೀಯ ಪರಿಸ್ಥಿತಿ ಮನೆಯವರಿಗೆ ಮಾಹಿತಿ ಕೊರತೆ ಹೊರಗೆ ಬಕಪಕ್ಷಿ ಯಂತೆ ಕಾಯುತ್ತಿರುವ ನಮ್ಮವರು. ಇಂತಹ ಮರಣಶಯ್ಯ ಪರಿಸ್ಥಿತಿ ತಂದ್ದೊಡ್ಡಿ ಕೊಳ್ಳಬೇಡಿ.
ಆದಷ್ಟು ಸಾಮಾಜಿಕ ಅಂತರ ಕಾಪಾಡಿ ನಿಮ್ಮನ್ನು ನೀವೇ ಬದುಕಿಸಿಕೊಳ್ಳಿ, ಜೀವವಿರುವಾಗಲೇ ಇಂತಹ ಕಠಿಣ ಯಾತನೆ ಅನುಭವಿಸುವ ಪರಿಸ್ಥಿತಿ ತಂದುಕೊಳ್ಳಬೇಡಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.