ದೀರ್ಘ ಕಾಲದ ದೈನಂದಿನ ಸಮಸ್ಯೆಗಳಿಗೆ ಇಲ್ಲಿದೆ ಶಾಶ್ವತ ಪರಿಹಾರ.
ನಮ್ಮ ಪೂರ್ವಜರು ಕ್ರೂಢೀಕರಿಸಿಕೊಂಡು ಬಂದಿರುವ ಹಲವಾರು ಉಪಯುಕ್ತ ಮಾಹಿತಿಗಳಿವೆ. ಆಹಾರ ಕ್ರಮದಿಂದ ಹೇಗೆ ನಮ್ಮ ಆರೋಗ್ಯವನ್ನು ಹಾಗೂ ನಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂದು ಅಚ್ಚುಕಟ್ಟಾಗಿ ವಿವರಣೆ ನೀಡಲಾಗಿದೆ. ಒಂದು ವಿಷಯವು ಒಂದೊಂದು ಮುತ್ತಿನಂತೆ ನಮ್ಮ ಆರೋಗ್ಯ ಹಾಗು ಜೀವನದ ಮೇಲೆ, ಕಾರ್ಯಗಳ ಮೇಲೆ ಉತ್ತಮವಾದ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲ, ಇದರ ಉಪಯೋಗದಿಂದ ನಾವು ಭಗವಂತನ ಸಾಕ್ಷಾತ್ಕಾರಕ್ಕೆ ಪಾತ್ರರಾಗಬಹುದು.
ನಿಮಗೆ ಸಂತಾ’ನಭಾಗ್ಯ ಇಲ್ಲವೇ. ನಿಮಗೆ ಗ’ರ್ಭ ನಿಲ್ಲುವುದಿಲ್ಲವೇ. ನಿಮಗೆಗೆ ಮಕ್ಕಳಾಗಿ ಬದು’ಕುವುದಿಲ್ಲವೇ. ಅಂತಹವರು ಗುರುವಾರ ಶುಕ್ರವಾರ ಗೋಧಿ ರವೆ ಪಾಯಸವನ್ನು 16 ವಾರಗಳ ಕಾಲ ಪೂಜೆ ಮಾಡಿಸಬೇಕು. ನಂತರ ಪ್ರಸಾದ ಹಂಚಿ ತಾವೂ ಸೇವಿಸಬೇಕು. ಹೀಗೆ ಮಾಡುವುದರಿಂದ ಮೇಲೆ ತಿಳಿಸಿದ ಎಲ್ಲಾ ಸಮ’ಸ್ಯೆಗಳಿಂದ ಪಾರಾಗುತ್ತೀರ. ರವೆಯಿಂದ ಮಾಡಿದ ಸಜ್ಜಿಗೆಯನ್ನು ಮಂಗಳವಾರ ದೇವಿ ದೇವಸ್ಥಾನದಲ್ಲಿ ನೈವೇದ್ಯ ಮಾಡಿ ಪ್ರಸಾದ ಸೇ’ವನೆ ಮಾಡಿದರೆ ವಿವಾಹ ದೋಷ ದೂರವಾಗುವುದು. ಬಿ’ಪಿ ಹೈಪ’ರ್ಟೆನ್ಶನ್’ನಿಂದ ಮುಕ್ತಿ ಪಡೆಯಬಹುದು.
ಶ್ರೀಕೃಷ್ಣನಿಗೆ ಸಾಯಂಕಾಲ ಅವಲಕ್ಕಿ, ಬೆಲ್ಲ ಮತ್ತು ತೆಂಗಿನ ತುರಿ ಹಾಕಿ ನೈವೇದ್ಯ ಮಾಡಿ ಮಕ್ಕಳಿಗೆ ತಿನ್ನಲು ಕೊಟ್ಟು ತಾವು ಪ್ರಸಾದ ಸೇವನೆ ಮಾಡಬೇಕು. ಆಗ ಜೀವನದಲ್ಲಿ ಎಂದೆಂದಿಗೂ ಸಾ’ಲದ ಬಾಧೆ ಇರುವುದಿಲ್ಲ. ಮನೆಯಲ್ಲಿರುವ ಎಲ್ಲಾ ಸದಸ್ಯರಿಗೆ ಆರೋಗ್ಯ ಭಾಗ್ಯ ಲಭಿಸುತ್ತದೆ. ಶುಕ್ರವಾರ-ಶನಿವಾರ ಹುಳಿ ಅವಲಕ್ಕಿಯನ್ನು ದಾನ ಮಾಡಿದರೆ ನಿಮ್ಮ ಮನೆಯಲ್ಲಿ ಅಷ್ಟೈಶ್ವರ್ಯ ವೃದ್ಧಿಸುತ್ತದೆ. ಪೌರ್ಣಿಮೆ ದಿವಸ ಹುಳಿ ಅವಲಕ್ಕಿಯನ್ನು ದಾನ ಮಾಡಿದರೆ ಸಮಸ್ತ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ.
ಅನ್ನದಲ್ಲಿ ಶಿವಲಿಂಗವನ್ನು ಮಾಡಿ ಪೂಜೆ ಮಾಡಿ, ನದಿ ನೀರಿನಲ್ಲಿ ಯಾರು ಬಿಡುತ್ತಾರೆ ಅವರ ಮನೆಯಲ್ಲಿ ಎಂದಿಗೂ ಹಣಕಾಸಿನ ತೊಂದರೆಗಳು ಬರುವುದಿಲ್ಲ. ಎಷ್ಟೇ ಬಡವರಾಗಿದ್ದರೂ ಸಿರಿತನ ಅವರದಾಗುತ್ತದೆ. ವಿವಿಧ ದೋ’ಷಗಳಿಗೆ ಪರಿಹಾರ : ನಿಮ್ಮ ಮನೆ ಏಳಿಗೆ ಆಗುತ್ತಿಲ್ಲವೇ. ತಮ್ಮ ಮನೆಯಲ್ಲಿ ಹಿರಿಯರ ಶಾ’ಪಕ್ಕೆ ಗು’ರಿಯಾಗಿದ್ದೀರಾ. ನಿಮ್ಮ ಮನೆಯಲ್ಲಿ ಬ್ರಾಹ್ಮಣ ಶಾ’ಪದಿಂದ ಜೀವನ ಕಳೆಯುತ್ತಿದ್ದೀರಾ. ನಿಮ್ಮ ಮನೆಯಲ್ಲಿ ಅ’ಕಾಲ ಮ’ರಣಕ್ಕೆ ತುತ್ತಾ’ಗಿದ್ದೀರಾ. ನಿಮ್ಮ ಮನೆಯಲ್ಲಿ ಮಕ್ಕಳಿಗೆ ವಿವಾಹದ ತೊಂದರೆ ಇದೆಯಾ. ವಯಸ್ಸಿನಲ್ಲಿ ಹೆಚ್ಚು ಕಡಿಮೆ ಇದ್ದರೆ ವಿವಾಹಕ್ಕೆ ಬ’ಲವಂತ ಮಾಡುತ್ತಿದ್ದಾರಾ.
ಮೇಲೆ ಹೇಳಿರುವ ಎಲ್ಲಾ ಕಾರಣಗಳಿಂದ ಬಳ’ಲುತ್ತಿದ್ದರೆ ಅಂಥವರು ಪ್ರತಿ ಸೋಮವಾರ ಶತ ರು’ದ್ರಾಭಿಷೇಕ ಮಾಡಿಸಬೇಕು. ನಂತರ ಹಾಲು ಮತ್ತು ತುಪ್ಪದಿಂದ ಶಿವನಿಗೆ ಅಭಿಷೇಕ ಮಾಡಬೇಕು. ನಂತರ ಹಸು ಮತ್ತು ಕರುವಿಗೆ ಪೂಜೆ ಮಾಡಿ, ಬ್ರಾಹ್ಮಣರಿಗೆ, ಸುಮಂಗಲಿಯರಿಗೆ, ಅವಲಕ್ಕಿಯನ್ನು ದಾನ ಮಾಡಬೇಕು. ಹೀಗೆ ಮಾಡುತ್ತಾ ಬಂದರೆ ಮೇಲೆ ಹೇಳಿದ ಎಲ್ಲಾ ದೋ’ಷಗಳಿಂದ ಪಾರಾಗಬಹುದು. ಮನೆಯಲ್ಲಿ ಶುಭಕಾರ್ಯಗಳು ಬೇಗ ಕೂಡಿ ಬರುತ್ತವೆ.
ಬಿಳಿ ಅನ್ನಕ್ಕೆ ಜೇನುತುಪ್ಪ ಹಾಕಿ, ಕೊಬ್ಬರಿ, ಸಕ್ಕರೆ ಹಾಕಿ ಕುಲದೇವರಿಗೆ ನೈವೇದ್ಯ ಮಾಡಬೇಕು. ನಂತರ ಅನ್ನದಾನವನ್ನು ಮಾಡಿದರೆ ಸಕಲ ರೋಗಗಳಿಂದ ಗುಣಮುಖರಾಗುತ್ತಾರೆ. ಉಷ್ಣಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಭಾನುವಾರದಂದು, ಶೀತಕ್ಕೆ ಸಂಬಂಧಪಟ್ಟವರು ಸೋಮವಾರ. ರ’ಕ್ತ ಅನಿ’ಮಿಯ ಬಿ’ಪಿ ಇದ್ದರೆ ಮಂಗಳವಾರ. ಬುದ್ಧಿಶಕ್ತಿಗೆ ನ’ರಗಳಿಗೆ ಸಂಬಂಧಪಟ್ಟ ಕಾಯಿಲೆಗಳಿಗೆ ಬುಧವಾರ. ಎಲ್ಲಾ ತರಹದ ವ್ಯಾ’ಧಿಗಳಿಗೆ ಗುರವಾರ. ಮೂ’ತ್ರಕೋಶಗಳು, ಮೂ’ತ್ರಪಿಂ’ಡದಲ್ಲಿ ಕಲ್ಲುಗಳಿದ್ದರೆ ಶುಕ್ರವಾರ. ಮೂ’ಳೆಗಳ ರೋ’ಗ, ಬೆನ್ನು ನೋವು, ಸೊಂ’ಟ ನೋವುಗಳಿಗೆ ಶನಿವಾರ. ಮೇಲೆ ಹೇಳಿದ ಹಾಗೆ ನೈವೇದ್ಯ ಮಾಡಿ ಅನ್ನದಾನ ಮಾಡಿದರೆ ಎಲ್ಲ ಸಮಸ್ಯೆಗಳೂ ದೂರವಾಗುತ್ತದೆ.
ಬಿಳಿ ಅನ್ನಕ್ಕೆ ಕರಿಎಳ್ಳು ಹಾಕಿ ಶನೇ’ಶ್ಚರ ದೇವರಿಗೆ ನೈವೇದ್ಯ ಮಾಡಿ ಎಳ್ಳನ್ನು ಕಾಗೆಗಳಿಗೆ ಕೊಟ್ಟರೆ ನಿಮ್ಮ ಎಲ್ಲಾ ಪಿತೃ ದೋ’ಷಗಳು ನಿವಾರಣೆಯಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್’ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.