ಹುಟ್ಟುಹಬ್ಬದಂದೇ ವಿಧಿವ’ಶರಾದ ಖ್ಯಾತ ನಟ. ಕಿರುತೆರೆ ಕಂಡ ಬಿಗ್ ಶಾ’ಕ್.
2020 ಕನ್ನಡ ಚಿತ್ರರಂಗಕ್ಕೂ ಹಾಗೂ ಕಿರುತೆರೆಗೂ ಬಹಳ ಕೆ ಟ್ಟದಾಗಿ ತನ್ನ ಪರಿಣಾಮವನ್ನು ಬೀರುತ್ತಿದೆ. ಇಂದು ನಾವೆಲ್ಲರೂ ಮತ್ತೊಂದು ಕಹಿ ಸುದ್ದಿಯನ್ನು ಕೇಳಬೇಕಾಗಿದೆ. ಸರಿ ಸುಮಾರು 70ಕ್ಕೂ ಹೆಚ್ಚು ಧಾರವಾಹಿಗಳು ಹಾಗೂ ಚಲನಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಸಿದ್ದರಾಜ್ ಕಲ್ಯಾಣ್ಕರ್ ಅವರು ಹೃದಯಾಘಾ’ತದಿಂದ ಸೋಮವಾರದಂದು ಬೆಂಗಳೂರಿನಲ್ಲಿ ಅಸುನೀಗಿದ್ದಾರೆ. ಮೂಲತಹ ಹುಬ್ಬಳ್ಳಿಯವರಾದ ಇವರು ಇದೇ ಸೋಮವಾರದಂದು ಪ್ರೇಮಲೋಕ ಧಾರವಾಹಿಯಲ್ಲಿ ತಮ್ಮ ಅರವತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಇದರ ಬಗ್ಗೆ ಫೇ’ಸ್ಬುಕ್ನಲ್ಲಿ ಕೂಡ ಪೋಸ್ಟನ್ನು ಮಾಡಲಾಗಿತ್ತು. ಪತೀತಪಾವನ ಎಂಬ ಮೊದಲ ಕನ್ನಡ ಚಿತ್ರದಲ್ಲಿ ನಟಿಸಿದ ಕಲ್ಯಾಣಕರ್, ತಮ್ಮ ಭೂಮಿಗೀತ ಚಿತ್ರದ 85 ವರ್ಷದ ಮುದುಕನ ಪಾತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯತೆ ಪಡೆದುಕೊಂಡಿದ್ದರು. ಕೇವಲ ಎರಡು ಸಿನಿಮಾಗಳಲ್ಲಿ ಅಷ್ಟೇ ಅಲ್ಲ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರು. ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯ ಪ್ರೇಮಲೋಕ ಹಾಗೂ ಕಲರ್ಸ್ ಕನ್ನಡದ ಗಿಣಿರಾಮ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟನೆ ಮಾಡುತ್ತಿದ್ದರು.
ಹುಬ್ಬಳ್ಳಿಯ ನವನಗರದಲ್ಲಿ ವಾಸಿಸುತ್ತಿದ್ದ ಕಲ್ಯಾಣಕರ್ ಅವರು, ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಅವರ ಅಂ’ತಿಮ ಕಾರ್ಯಗಳು ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಚಿತ್ರರಂಗದ ಹಲವಾರು ಗಣ್ಯ ವ್ಯಕ್ತಿಗಳು, ಹಲವಾರು ಪೋಷಕ ನಟರು, ಹಲವಾರು ಚಿತ್ರ ನಟ-ನಟಿಯರು ಸಂ’ತಾಪ ವ್ಯಕ್ತಪಡಿಸಿದ್ದಾರೆ. ದುರಂ’ತವೆಂದರೆ ನೆನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಮೇರುನಟ 60 ವರ್ಷದವರಾಗಿದ್ದರು.
ನೆನ್ನೆ ರಾತ್ರಿ ಸರಿ ಸುಮಾರು ಹನ್ನೊಂದು ಮೂವತ್ತಕ್ಕೆ ಹೃದಯಾಘಾ’ತವಾದ್ದರಿಂದ ಉಸಿರಾ’ಟದ ತೊಂದರೆಯಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪ’ತ್ರೆಗೆ ದಾಖಲು ಮಾಡಲಾಗಿತ್ತು. ಹಲವಾರು ಚಿತ್ರಗಳಾದ ಬುದ್ಧಿವಂತ, ಸೂಪರ್ ಮತ್ತು ಇನ್ನೂ ಹಲವು ಚಿತ್ರಗಳಲ್ಲಿ ನಟನೆಯ ಛಾಪನ್ನು ಮೂಡಿಸಿದ್ದಾರೆ. ಹಿರಿಯ ನಟರಾದ ಶಿಶಿರ್ ಶಾಸ್ತ್ರಿಯವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ದಿವಂ’ಗತ ಸಿದ್ಧರಾಜ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡು, ಅವರ ಆ’ತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿಕೊಂಡಿದ್ದಾರೆ. ಅಷ್ಟೇ ಅಲ್ಲ, ಲಕ್ಷ್ಮಿ ಸಿದ್ಧಯ್ಯ ಅವರು ಕೂಡ ಅವರ ಜೊತೆಗಿನ ಚಿತ್ರವನ್ನು ಹಂಚಿಕೊಂಡು ಓಂ ಶಾಂ’ತಿ ಎಂದು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ .
ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದ ಹೆಸರಾಂತ ನಟ ಚಿರಂಜೀವಿ ಸರ್ಜಾ ಅವರ ಮ’ರಣ ಚಿತ್ರರಂಗಕ್ಕೆ ಅತಿ ದೊಡ್ಡ ಶಾಕ್ ನೀಡಿದ್ದು. ನಂತರ ಬಾಲಿವುಡ್ನ ಖ್ಯಾತ ನಟ ಸುಶಾಂತ್ ಸಿಂಗ್ ರಾಜಪೂತ್ಅವರ ದುರಂ’ತದ ಸಾ’ವಿನ ತನಿಖೆಯು ನಡೆಯುತ್ತಿರುವ ಬೆನ್ನಲ್ಲೇ ಹೀಗೆ ಗಣ್ಯವ್ಯಕ್ತಿಗಳ ಮರಣ ಕನ್ನಡ ಚಿತ್ರರಂಗಕ್ಕೆ ಶಾಕ್ ನೀಡಿದೆ. ಕನ್ನಡದ ನೆಚ್ಚಿನ ವಾಹಿನಿಗಳಾದ ಉದಯ, ಕಲರ್ಸ್ ಕನ್ನಡ, ಜೀ ಕನ್ನಡ, ಸ್ಟಾರ್ ಸುವರ್ಣ ಹೀಗೆ ಪ್ರತಿಯೊಂದು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಲವಾರು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದರು.
ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದರು. ಆದಷ್ಟು ಪೋಷಕ ಪಾತ್ರಗಳಿಗೆ ಜೀ’ವ ತುಂಬುತ್ತಿದ್ದ ಕಲ್ಯಾಣಕರ್ ಅವರು, ಉಪೇಂದ್ರ ಅಭಿನಯದ ಸೂಪರ್ ಸಿನಿಮಾದಲ್ಲಿ ಖ್ಯಾತ ನಟಿ ನಯನತಾರಾ ಅವರಿಗೆ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.