ಒಂದೇ ಕೊಠಡಿಯಲ್ಲಿ ಸಂಜನಾ-ರಾಗಿಣಿ. ಬಂದ ತಕ್ಷಣ ಸಂಜನಾ ಹೇಳಿದ್ದೇನು ಗೊತ್ತಾ.
ಸ್ಯಾಂಡಲ್’ವುಡ್’ನ ಡ್ರ ಗ್ ಮಾ’ಫಿಯಾದಲ್ಲಿ ಸಂಜನಾ ಹಾಗೂ ರಾಗಿಣಿ ದ್ವಿವೇದಿ ಇಬ್ಬರೂ ಸಿ’ಕ್ಕಿಹಾಕಿಕೊಂಡು ಮಹಿಳಾ ಸಾಂತ್ವ’ನ ಕೇಂದ್ರದಲ್ಲಿರುವುದು ನಮಗೆಲ್ಲ ತಿಳಿದಿರುವ ವಿಚಾರ. ಇದೇ ಸಂದರ್ಭದಲ್ಲಿ 5 ಹಾಸಿ’ಗೆಗಳಿರುವ ರೂಮಿನಲ್ಲಿ ಇಬ್ಬರನ್ನು ಇರಿಸಲಾಗಿತ್ತು. ಕೊನೆಯ ಮತ್ತು ಮೊದಲ ಹಾಸಿಗೆಗಗಳನ್ನು ನಟಿಯರಿಗೆ ನೀಡಿದ್ದರೆ. ಮಧ್ಯದ ಮೂರು ಹಾಸಿಗೆಗಳಲ್ಲಿ ಪೊಲೀಸ್ ಮಹಿಳಾ ಸಿಬ್ಬಂದಿ ಇದ್ದರು.
ಇದೇ ಸಮಯದಲ್ಲಿ ಪೊ’ಲೀಸ್ ಸಿಬ್ಬಂದಿ ರಾತ್ರಿ ಸಂಜನಾರವರನ್ನು ಮಹಿಳಾ ಸಾಂತ್ವ’ನ ಕೇಂದ್ರಕ್ಕೆ ಕರೆದುಕೊಂಡು ಬಂದು ಕೊಠಡಿಯಲ್ಲಿ ಬಿಟ್ಟಾಗ ನಿನಗೆ ಈಗ ಸಮಾಧಾನ ಆಯ್ತಾ ಎಂದು ಸಂಜನಾ ಅವರು ರಾಗಿಣಿ ಅವರಿಗೆ ಕೇಳಿದ್ದಾರೆ. ರಾಗಿಣಿ ಏನೂ ಮಾತನಾಡದೆ, ಊಟವೂ ಮಾಡದೆ ಅಳುತ್ತಾ ಕುಳಿತಿದ್ದರಂತೆ. ತನ್ನ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ ಎಂದು ಹೇಳುತ್ತಿರುವ ರಾಗಿಣಿ ದ್ವಿವೇದಿ ಇಂದು ಎದೆ ನೋವು ಎಂದು ಹೇಳಿದರಂತೆ. ಹಾಗಾಗಿ ಅವರು ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಹಲವಾರು ಸಣ್ಣ ಸಣ್ಣ ವಿಚಾರಗಳಿಗೆ ಇಬ್ಬರೂ ರಾತ್ರಿಯಿಂದ ಕಿ’ರಿಕ್ ಮಾಡಿಕೊಳ್ಳುತ್ತಿರುವುದರಿಂದ ಪೊ’ಲೀಸರಿಗೆ ಇವರಿಬ್ಬರನ್ನು ಒಂದೇ ಕೊಠಡಿಯಲ್ಲಿ ಬಿಟ್ಟಿರುವುದು ಬಹುದೊಡ್ಡ ತಲೆನೋ’ವಾಗಿ ಪರಿಣಮಿಸಿದೆ. ರಾಗಿಣಿ ಅವರ ಜೊತೆಗೆ ಹದಿನಾಲ್ಕು ಜನ ಆ’ರೋಪಿಗಳ ಹೆಸರು ಕೇಳಿ ಬಂದಿದ್ದು ಅದರಲ್ಲಿ 90 ರಷ್ಟು ಜನರನ್ನು ಈಗಾಗಲೇ ಬಂ’ಧಿಸಲಾಗಿದೆ. ನೆನ್ನೆ ಸಂಜನಾರವರು ಸಿಕ್ಕಿಹಾ’ಕಿಕೊಂಡಾಗ ನಾನು ಯಾರನ್ನೂ ಬಿಡುವುದಿಲ್ಲ, ಇದರ ಹಿಂದೆ ಇರುವ 24 ಜನರ ಹೆಸರನ್ನು ಹೇಳುತ್ತೇನೆ ಎಂದುಹೇಳಿದ್ದಾರೆ.
ಈಗಾಗಲೇ ಖ್ಯಾತ ನಟರು, ಕಿರುತೆರೆ ಕಲಾವಿದರು ಹಾಗೂ ರಾ’ಜಕಾರಣಿಗಳ ಮಕ್ಕಳ ಹೆಸರನ್ನು ಪೊ’ಲೀಸರಿಗೆ ಹೇಳಿದ್ದಾರೆ. ಪೊ’ಲೀಸ್ ಸಿಬ್ಬಂದಿ ಈಗ ಎಫ್ಐ’ಆರ್ ಹಾಗೂ ಅ’ರೆಸ್ಟ್ ವಾರೆಂ’ಟ್ ಸಿದ್ಧಮಾಡಿಕೊಂಡು ಮಿಕ್ಕ ಆರೋಪಿಗಳನ್ನು ಬಂಧಿಸಬೇಕಿದೆ. ಈ ಪ್ರಕರಣ ಇನ್ನೂ ಹೇಗೆ ಟ್ವಿಸ್ಟ್ ಪಡೆದುಕೊಳ್ಳುತ್ತದೆ ಎಂದು ಕರುನಾಡಿನ ಜನರು ಕಾಯುತ್ತಿದ್ದಾರೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.