ಸಿನಿಮಾ ಮಾಹಿತಿ

ಅಲ್ಲು ಅರ್ಜುನ್ ಮೇಲೆ ಪ್ರಕರಣ ದಾಖಲು. ಏನಾಯ್ತು ನೋಡಿ.

ಇಡೀ ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಕರೋ’ನ ವೈ’ರಸ್ ತನ್ನ ಬಾಹುಗಳನ್ನು ಚಾಚಿ ಅಮಾಯಕ ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ದಿನೇ ದಿನೇ ಸಾ’ವುನೋವು ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭ ಇದು. ಬುಟ್ಟ ಬೊಮ್ಮ ಎಂದು ನೃತ್ಯ ಮಾಡಿದ್ದ ಟಾಲಿವುಡ್ ನ ಖ್ಯಾತ ನಟ ಅಲ್ಲು ಅರ್ಜುನ್ ಹಾಗೂ ಅವರ ತಂಡದ ಮೇಲೆ ಪ್ರ’ಕರಣ ದಾಖಲು ಮಾಡಲಾಗಿದೆ. ತನ್ನ ಮುಂಬರುತಿರುವ ಚಿತ್ರ ಪುಷ್ಪ ತಂಡದ ಮೇಲೆ ಹಾಗೂ ಅಲ್ಲು ಅರ್ಜುನ್ ಅವರ ಮೇಲೆ ಕೋ’ವಿಡ್ 1 9 ನಿಯಮಗಳನ್ನು ಉ’ಲ್ಲಂಘನೆ ಮಾಡಿರುವುದಕ್ಕೆ ಪ್ರಕರಣ ದಾಖಲಾಗಿದೆ.

1983 ರಲ್ಲಿ ಹುಟ್ಟಿದ ಅಲ್ಲು ಅರ್ಜುನ್ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ, ಅಂದರೆ ಟಾಲಿವುಡ್ ನಲ್ಲಿ ನಟಿಸುತ್ತಾರೆ. ಅಷ್ಟೇ ಅಲ್ಲ ಮೂರು ನಂದಿ ಅವಾರ್ಡ್ ಹಾಗೂ ಐದು ಬಾರಿ ಫಿಲಂ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ದಕ್ಷಿಣ ಭಾರತದಲ್ಲಿ ಬನ್ನಿ, ಮಲ್ಲು ಅರ್ಜುನ್ ಎಂದೇ ಖ್ಯಾತರಾಗಿದ್ದಾರೆ. ಅಲ್ಲು 2011 ರಲ್ಲಿ ಸ್ನೇಹ ರೆಡ್ಡಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಲ್ಲು ಅರ್ಜುನ್ ಗಂಗೋತ್ರಿ ಎಂಬ ಚಿತ್ರದಲ್ಲಿ 2003ರಲ್ಲಿ ನಟಿಸಿದ ನಂತರ ಸುಕುಮಾರ್ ಅವರು ನಿರ್ದೇಶಿಸಿದ್ದ ಆರ್ಯ ಚಿತ್ರದಲ್ಲಿ ನಟಿಸಿದಾಗ ಅವರಿಗೆ ಸ್ಪೆಷಲ್ ಜ್ಯೂರಿ ಅವಾರ್ಡ್ ಲಭಿಸಿತ್ತು. ಇವರ ತಂದೆ ಖ್ಯಾತ ಚಿತ್ರ ನಿರ್ದೇಶಕರಾದ ಅಲ್ಲು ಅರವಿಂದ್ ಹಾಗೂ ತಾಯಿ ನಿರ್ಮಲ.

ಸ್ವತಹ ಹೈದ್ರಾಬಾದ್ ಸರ್ಕಾರವೇ ಕುಂತಲ ವಾಟರ್ಫಾಲ್ಸ್ ಅನ್ನು ಕರೋನವೈರಸ್ ನ ಕಾರಣದಿಂದ ಮುಚ್ಚಿತ್ತು. ಆದರೂ ಕೂಡ ಅಲ್ಲು ಅರ್ಜುನ್ ರವರು ಕುಂತಲ ಜಲಪಾತಕ್ಕೆ ಭೇಟಿ ನೀಡಿದ್ದರಿಂದ ಅಲ್ಲಿನ ರೆಪ್ರೆಸೆಂಟೇಟಿವ್ ಗಳು ಅಂದರೆ ಸಮಾಚಾರ ಹ’ಕ್ಕು ಸಾಧನ ಶ್ರವಂತಿ ತಂಡದವರು ಅದಿಲಾಬಾ ನೆರಡಿಗೊಂಡ ಪೋಲಿಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಸಮಾಚಾರ ಹಕ್ಕು ಸದನ ಶ್ರವಂತಿ ತಂಡದವರು ಅಲ್ಲು ಅರ್ಜುನ್ ಹಾಗೂ ಅವರ ಪುಷ್ಪ ಸಿನಿಮಾ ತಂಡದ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ತೆಲಂಗಾಣ ಹಾಗೂ ಮಹಾರಾಷ್ಟ್ರದ ಗ’ಡಿಯಲ್ಲಿರುವ ತಿಪ್ಪೇಶ್ವರ ವೈಲ್ಡ್ ಲೈಫ್ ಸೆಂಚುರಿ ಜಾಗದಲ್ಲಿಯೂ ಕೂಡ ಚಿತ್ರೀಕರಣ ಮಾಡಿದ್ದಕ್ಕೆ ಪ್ರ’ಕರಣ ದಾ’ಖಲು ಮಾಡಿದ್ದಾರೆ. ಕಂ’ಪ್ಲೇಂಟ್ ಪಡೆದುಕೊಂಡ ಆದಿಲಾಬಾದ್ ಠಾಣೆಯವರು ಪ್ರಾಥಮಿಕ ವಿಚಾರಣೆಯ ನಂತರ ಪ್ರಕರಣವನ್ನು ದಾ’ಖಲು ಮಾಡುವುದಾಗಿ ಹಾಗೂ ಕೇ’ಸ್ ಫೈ’ಲ್ ಮಾಡುವುದಾಗಿ ಹೇಳಿದ್ದಾರೆ. ಅಲ ವೈಕುಂಠಪುರಮುಲೋ ಚಿತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದ ಅಲ್ಲು ಅರ್ಜುನ್, ತನ್ನ ಸ್ಟೈಲ್’ನಿಂದಲೆ ದಕ್ಷಿಣ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ತಮ್ಮ ಪ್ರತಿಯೊಂದು ಚಿತ್ರದಲ್ಲಿ ವಿಭಿನ್ನ ಗೆಟಪ್’ನಲ್ಲಿ ಕಾಣಸಿಗುವ ಅಲ್ಲು ಮದುವೆಯಾಗಿದ್ದರೂ ಪರ್ಫೆಕ್ಟ್ ಹ್ಯಾಂಡ್ಸಮ್ ಲುಕ್ ನಿಂದ ಹುಡುಗಿಯರ ಹೃ’ದಯದಲ್ಲಿ ಕ’ಚಗುಳಿ ಇಡುತ್ತಾರೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

Leave a Reply

Your email address will not be published. Required fields are marked *