ಸಿನಿಮಾ ಮಾಹಿತಿ

ಈ ಖ್ಯಾತ ಗಾಯಕ ಮಾತ್ರ ಎಸ್.ಪಿ.ಬಿ ಅವರ ಬಗ್ಗೆ ಒಂದು ಮಾತೂ ಸಹ ಆಡಿಲ್ಲ ಏಕೆ.

ಮಹಾನ್ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ. ಸತತ 50 ದಿನಗಳ ಬಳಿಕ ಮೊದಲೇ ಒಂದು ವಿಡಿಯೋ ಮಾಡಿ ಹಾಕಿದ್ದ ಎಸ್.ಪಿ.ಬಿ ಮತ್ತೊಂದು ವಿಡಿಯೋ ಮಾಡಿ ನಾನು ಸಂಪೂರ್ಣವಾಗಿ ಗುಣವಾಗಿದೆ ಎಂದು ಹೇಳುತ್ತಾ ಹೊರಬರುತ್ತಾರೆ ಎಂದು ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಇದ್ದಕ್ಕಿದ್ದಂತೆಯೇ ಸಮಸ್ತ ಅಭಿಮಾನಿಗಳಿಗೆ ಶಾ’ಕ್ ಕಾದಿತ್ತು. ದು’ರಂತವೆಂಬಂತೆ ಮಧ್ಯಾಹ್ನ ಒಂದು ಗಂಟೆ 4 ನಿಮಿಷಕ್ಕೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಇನ್ನು ಮುಂದೆ ನಮ್ಮ ಜೊತೆ ಇರುವುದಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದವು. ಇದನ್ನು ಕೇಳಿದ ಸಮಸ್ತ ಭಾರತದ ಸಂಗೀತಗಾರರು ಶಾ’ಕ್ ಗೆ ಒಳಗಾಗಿದ್ದಾರೆ.

ಹೌದು ಕೊ’ರೋನ ವ’ಕ್ಕರಿಸಿದ ಮೊದಲನೆಯ ದಿನದಲ್ಲಿ ಒಂದು ಸಣ್ಣ ವೀಡಿಯೊ ತುಣುಕನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಆ ವಿಡಿಯೋದಲ್ಲಿ ಎಸ್.ಪಿ.ಬಿ ಅವರು ನನ್ನ ದೇ’ಹದಲ್ಲಿ ಸ್ವಲ್ಪವೇ ಸ್ವಲ್ಪ ಕೊ’ರೋನಾ ಲಕ್ಷಣಗಳು ಕಂಡು ಬಂದಿದೆ. ಆದರೆ ಆ’ತಂಕಪಡುವ ಅಗತ್ಯವಿಲ್ಲ ಏಕೆಂದರೆ ನಾನು ಈಗಾಗಲೇ ವೈದ್ಯರ ಸಂಪರ್ಕದಲ್ಲಿದ್ದೇನೆ ಹಾಗೂ ವೈದ್ಯರಿಂದ ಉತ್ತಮ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೇನೆ. ಮನೆಯವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನಾನು ಆ’ಸ್ಪತ್ರೆಗೆ ದಾಖಲಾಗಿದ್ದಾನೆ. ಇನ್ನೆರಡು ದಿನಗಳಲ್ಲಿ ನಾನು ಸಂಪೂರ್ಣವಾಗಿ ಗುಣಮುಖನಾಗಿ ಮನೆಗೆ ಹಿಂದಿರುಗಿ ಬರುತ್ತೇನೆ. ಹಾಗಾಗಿ ಯಾರು ನನಗೆ ಕರೆ ಮಾಡಿ ವಿಚಾರಿಸಬೇಡಿ ಎಂದು ಎಸ್.ಪಿ.ಬಿ ಅವರು ಖುದ್ದಾಗಿ ವಿಡಿಯೋ ಮಾಡಿದ್ದರು.

ಆದರೆ ದಿನೇ ದಿನೇ ಅವರ ಆರೋಗ್ಯವು ಕ್ಷೀಣಿಸುತ್ತಾ ಹೋಯಿತು. ಪ್ರತಿದಿನವೂ ಒಂದು ಹೊಸ ತೊಂದರೆಗಳು ಈಡಾಗುತ್ತಿದ್ದರಿಂದ ಎಸ್.ಪಿ.ಬಿ ಅವರನ್ನು ಐ’ಸಿಯು ಅಂದರೆ ಇಂ’ಟೆನ್ಸಿವ್ ಕೇರ್ ಯೂನಿಟ್ ಗೆ ವರ್ಗಾಯಿಸಲಾಯಿತು. ಅಲ್ಲಿ ಎಸ್.ಪಿ.ಬಿ ಅವರನ್ನು ಬಹಳ ಸೂ’ಕ್ಷ್ಮವಾಗಿ ಆರೈಕೆ ಮಾಡಲಾಗುತ್ತಿತ್ತು. ಪ್ರತಿ ದಿನವೂ ಹತ್ತಾರು ವೈದ್ಯರುಗಳು ಬಂದು ಎಸ್.ಪಿ.ಬಿ ಅವರ ಆರೋಗ್ಯ ತಪಾಸಣೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಸ್ವಲ್ಪ ದಿನಗಳ ನಂತರ ಅವರ ಪುತ್ರ ಚರಣ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯವೂ ತಮ್ಮ ತಂದೆಯವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಿದ್ದರು.

ದೇಶಾದ್ಯಂತ, ವಿಶ್ವದಾದ್ಯಂತ ಇರುವ ಎಸ್.ಪಿ.ಬಿ ಅಭಿಮಾನಿಗಳಿಗೆ ಎಸ್.ಪಿ.ಬಿ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿರುವುದಕ್ಕೆ ಮನದುಂಬಿ ಧನ್ಯವಾದಗಳನ್ನು ಅರ್ಪಿಸಿದರು. ಅಷ್ಟೇ ಅಲ್ಲದೆ ಎಸ್.ಪಿ.ಬಿ ಅವರು ಈ ಮಧ್ಯೆ ತಮ್ಮ ಪತ್ನಿಯ ಜೊತೆ ಮೊಬೈಲ್ ಮೂಲಕವೇ ತಮ್ಮ ಮದುವೆಯ ವಾರ್ಷಿಕೋತ್ಸವವನ್ನು ಕೂಡ ಆಚರಿಸಿಕೊಂಡಿದ್ದರು. ಪತ್ನಿಗೂ ಕೊರೊನಾ ಸೋಂಕು ತಗುಲಿದ್ದರಿಂದ ಅವರು ಕೂಡ ಆ’ಸ್ಪತ್ರೆಗೆ ದಾಖಲಾಗಿ ಸಂಪೂರ್ಣ ಚೇತರಿಕೆ ಕಂಡಿದ್ದರಿಂದ ಎಸ್.ಪಿ.ಬಿ ಅವರು ಕೂಡ ಬಹುಬೇಗನೆ ಗುಣಮುಖರಾಗಿ ಮತ್ತೆ ಗಾಯನದ ಉತ್ಸವವನ್ನು ಮುಂದುವರಿಸುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.

ಆದರೆ ಅವರ ಶ್ವಾ’ಸಕೋಶದಲ್ಲಿ ತೊಂದರೆಯಾಗಿದ್ದರಿಂದ ಎಸ್.ಪಿ.ಬಿ ಅವರ ಆರೋಗ್ಯವು ಬಹಳವೇ ಕ್ಷೀ’ಣಿಸುತ್ತಾ ಹೋಯಿತು. ಹಾಗೂ ನಂತರದ ದಿನಗಳಲ್ಲಿ ಸತತ 50 ದಿನಗಳು ಆದರೂ ಅವರ ಆರೋಗ್ಯದಲ್ಲಿ ಕೆಲವೊಂದು ದಿನ ಉತ್ತಮ ಬೆಳವಣಿಗೆ ಕೆಲವೊಮ್ಮೆ ಕ್ಷೀಣಿಕೆ. ಹೀಗೆ ಏರಿಳಿತಗಳು ನಡೆಯುತ್ತಾ ಹೋಗುತ್ತಿತ್ತು. ಕೊನೆಗೆ ಮೊನ್ನೆ 1 ಗಂಟೆ 4 ನಿಮಿಷಕ್ಕೆ ಎಸ್.ಪಿ.ಬಿ ಅವರು ಇಹಲೋ’ಕವನ್ನು ತ್ಯಜಿಸಿದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದ ತಕ್ಷಣ ಇಡೀ ಚಿತ್ರರಂಗವೇ ದಿ’ಗ್ಭ್ರಮೆಗೊಂಡು ಚಿಂ’ತಿಸತೊಡಗಿತ್ತು.

ಎಸ್.ಪಿ.ಬಿ ಅವರ ಅ’ಗಲಿಕೆಯ ಬಗ್ಗೆ ಹಲವಾರು ಗಾಯಕರು ಹಲವಾರು ದಿಗ್ಗಜರು, ಹೆಸರಾಂತ ಚಲನಚಿತ್ರ ನಟ-ನಟಿಯರು ವಿಷಾದ ವ್ಯಕ್ತಪಡಿಸಿದರು. ಆದರೆ ಈಗಿನ ಪೀಳಿಗೆಯವರಾದ ಪ್ರಖ್ಯಾತ ಗಾಯಕ ಸಂಜಿತ್ ಹೆಗಡೆ ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಏಕೆ ಎಸ್.ಪಿ.ಬಿ ಅವರಿಗೆ ಒಂದು ಗೌರವ ಸಮರ್ಪಣೆ ಮಾಡಲಿಲ್ಲ ಎಂದು ಅವರ ಅಭಿಮಾನಿಗಳು ತಮ್ಮಲ್ಲೇ ಪ್ರಶ್ನೆಯನ್ನು ಹುಟ್ಟುಹಾಕಿಕೊಂಡಿದ್ದಾರೆ. ಒಬ್ಬ ಗಾಯಕನಿಗೆ ಎಸ್.ಪಿ.ಬಿ ಅವರ ಬಗ್ಗೆ ಯಾವಾಗಲೂ ಮನಸ್ಸಿನಲ್ಲಿ ಒಂದು ದೈವಿಕ ಭಾವವು ಇರುತ್ತದೆ.

ಅದರ ಉದ್ದೇಶಕ್ಕಾಗಿ ಆದರೂ ಒಬ್ಬ ಸೆಲೆಬ್ರಿಟಿ ಆದ ವ್ಯಕ್ತಿ ತನ್ನ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಆ ಸಂಪರ್ಕದ ಮೂಲಕವೇ ತಮ್ಮ ಪ್ರತಿನಿತ್ಯದ ಕೈಂ’ಕರ್ಯಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಸ್ವಲ್ಪ ದಿನಗಳಿಂದ ಸಂಜಿತ್ ಹೆಗಡೆ ಅವರು ತಮ್ಮ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಖಾತೆಯಲ್ಲಿ ಅಷ್ಟಾಗಿ ಆಕ್ಟಿವ್ ಆಗಿ ಇಲ್ಲದಿರುವುದು ಕಂಡು ಬಂದಿದೆ. ಸರಿಗಮಪ ವೇದಿಕೆಯಲ್ಲಿ ಉತ್ತಮವಾಗಿ ಹಾಡಿದ್ದ ಹೆಗಡೆಯವರು ನಂತರ ಹಲವಾರು ಚಿತ್ರಗಳಲ್ಲಿ ತಮ್ಮ ಗಾಯನವನ್ನು ಪ್ರಸ್ತುತಪಡಿಸಿದ್ದಾರೆ.

ಇಂತಹ ಸಮಯದಲ್ಲಿ ಈ ಮೇರು ಗಾಯಕನಿಗೆ ಒಂದು ಪೋಸ್ಟ್ ಮೂಲಕವಾದರೂ ಸಂತಾಪ ಸಲ್ಲಿಸಲಿಲ್ಲ ಎಂಬುದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಿಲ್ಲ ಎಂದ ಮಾತ್ರಕ್ಕೆ ಅಭಿಮಾನವು ಇಲ್ಲ ಎಂದರ್ಥವಲ್ಲ. ಆದರೆ ಎಷ್ಟೋ ಜನ ತನ್ನ ನೆಚ್ಚಿನ ಗಾಯಕನು ಕೂಡ ಅವರ ಬಗ್ಗೆ ಒಂದೆರಡು ಮಾತುಗಳನ್ನು ಆಡಿದ್ದರೆ ಚೆನ್ನಾಗಿತ್ತು ಎಂಬ ಭಾವನೆ ಇರುತ್ತದೆ. ಆ ಒಂದು ಉದ್ದೇಶದಿಂದ ಅಭಿಮಾನಿಗಳು ಈಗಲೂ ಕೂಡ ಕಾದಿದ್ದಾರೆ ಅಷ್ಟೇ.

Leave a Reply

Your email address will not be published. Required fields are marked *