ಮೆ’ದುಳಿನ ಎಲ್ಲಾ ಭಾಗಗಳನ್ನು ಉ’ತ್ತೇ’ಜಿಸಲು ಇದು ರಾಮಬಾ’ಣ.
ಸಂಗೀತ ಒಂದು ವಿಶ್ವಭಾಷೆ. ಕೆಲವರು ಸಂಗೀತವನ್ನು ಆ’ತ್ಮಕ್ಕೆ ದಾರಿ ಎಂದು ಹೇಳುತ್ತಾರೆ. ಸಂಗೀತ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ರೂಪ. ಇದು ಒಂದು ರೀತಿಯಲ್ಲಿ ಕಥೆಯನ್ನು ಹೇಳುವ ಒಂದು ಬಗೆ. ಸಮಾಜವನ್ನು ಒಗ್ಗೂಡಿಸುವ ಒಂದು ಬೆಸುಗೆ ಹಾಗೂ ಭಾ’ವನಾತ್ಮಕ ಕೊಂಡಿ. ಒಂದು ಅಧ್ಯಯನದ ಪ್ರಕಾರ ಸಂಗೀತ ಮೆ’ದುಳಿನ ಎಲ್ಲಾ ಭಾಗಗಳನ್ನು ಉತ್ತೇ’ಜಿಸುತ್ತದೆ. ಸಂಗೀತಕ್ಕೂ, ನೆನಪುಗಳಿಗೂ ಹಾಗೂ ಭಾವನೆಗಳಿಗೂ ಅವಿನಾಭಾವ ಸಂ’ಬಂಧ. ಹಳೆಯ ಹಾಡುಗಳು ಹಳೆಯ ನೆನಪುಗಳ ಬುತ್ತಿಯನ್ನು ಹೊತ್ತು ತರುತ್ತವೆ.
ಈ ಅನುಭವ ಹೆಚ್ಚೂ ಕಡಿಮೆ ಎಲ್ಲರಿಗೂ ಆಗಿರುತ್ತದೆ. ಯಾವುದಾದರೂ ಹಳೆಯ ಹಾಡನ್ನು ಕೇಳಿದಾಗ ಮನಸ್ಸು ಒಂದು ನಿರ್ದಿ’ಷ್ಟ ಕಾಲಕ್ಕೆ ಹೋಗಿಬಿಡುತ್ತದೆ. ನಾವು ಅದೇ ಕಾಲದಲ್ಲಿದ್ದೇವೆ ಎನ್ನುವಷ್ಟರ ಮಟ್ಟಿಗೆ ವರ್ತಮಾನವನ್ನೇ ಮರೆತಿರುತ್ತೇವೆ. ನೊಂದಿರುವ ಮನಸ್ಸುಗಳನ್ನು ಸಮಾಧಾನಪಡಿಸುವ ಶ’ಕ್ತಿ ಸಂಗೀತಕ್ಕಿದೆ. ನಮ್ಮ ನೆಚ್ಚಿನ ಹಾಡು ಕೇಳಿದರೆ ಸ್ವಲ್ಪ ಸಮಾಧಾನವಾಗುವುದು ಖಚಿತ. ಎಷ್ಟೋ ಹಾಡುಗಳು ನಮ್ಮ ಜೀವನದ ಒಂದಲ್ಲ ಒಂದು ಕ್ಷಣಕ್ಕೆ ತಳಕು ಹಾಕಿಕೊಂಡಿರುತ್ತವೆ.
ಸಿಹಿ, ಕಹಿ ನೆನಪುಗಳನ್ನು ಹೊತ್ತುತರುವ ಇಂತಹ ಹಾಡುಗಳ ಸಿನಿಮಾಗಳನ್ನು ಎಷ್ಟೋ ಬಾರಿ ನಾವು ನೋಡಿರುವುದೇ ಇಲ್ಲ. ಒಂದು ಹಾಡಿನ ಸಾಹಿತ್ಯಕ್ಕೆ ರಾಗ, ರಾಗಕ್ಕೆ ತಕ್ಕಂತೆ ಕಂಠಸಿರಿ ಇದ್ದಾಗ ಮಾತ್ರ ಸಂಗೀತ ಶ್ರೀಮಂತವೆನಿಸುತ್ತದೆ. ಒಳ್ಳೆಯ ಸಂಗೀತದಿಂದ ಮಾನಸಿಕ ಒ’ತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂ’ತಿ ನೆಮ್ಮದಿ ತಂದುಕೊಡುತ್ತದೆ. ಸಂಗೀತ ರೋಗವನ್ನು ನಿವಾರಿಸುವ ಶ’ಕ್ತಿ ಹೊದಿದೆ. ಸಂಗೀತ ಆಲಿಸುವುದರಿಂದ ಏಕಾಗ್ರತೆ ಮೂಡಿ ಮನಸ್ಸು ಪ್ರಪುಲ್ಲಗೊಳ್ಳುತ್ತದೆ ಮತ್ತು ಚೈ’ತನ್ಯಭರಿತವಾಗುತ್ತದೆ.
ಸಂಗೀತದಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೇ ಮಕ್ಕಳಿಗೂ ಸಂಗೀತದಲ್ಲಿ ಆಸಕ್ತಿ ಬರುವಂತೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಕೇಳುವುದು ಒಂದು ದಿವ್ಯೌಷಧಿಯೇ. ಸಂಗೀತದಿಂದ ಮಾ’ನಸಿಕ ಒ’ತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂತಿ, ನೆಮ್ಮದಿ ತಂದುಕೊಡುತ್ತದೆ. ಸಂಗೀತಕ್ಕೆ ರೋಗವನ್ನು ನಿವಾರಿಸುವ ಶ’ಕ್ತಿ ಹೊದಿದೆ. ಸಂಗೀತ ಆಲಿಸುವುದರಿಂದ ಏಕಾಗ್ರ’ತೆ ಮೂಡಿ ಮನಸ್ಸು ಪ್ರಪುಲ್ಲಗೊಳ್ಳುತ್ತದೆ ಮತ್ತು ಚೈ’ತನ್ಯಭರಿತವಾಗುತ್ತದೆ.
ಸಂಗೀತದಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೇ ಮಕ್ಕಳಿಗೂ ಸಂಗೀತದಲ್ಲಿ ಆ’ಸಕ್ತಿ ಬರುವಂತೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಸಂಗೀತ ಮುನುಷ್ಯರಿಗಷ್ಟೇ ಅಲ್ಲ ಎಲ್ಲ ಜೀವರಾಶಿಗಳಿಗೂ ಅವಶ್ಯಕ. ಪಶು, ಪಕ್ಷಿಗಳು ನಿಸರ್ಗದಲ್ಲಿ ಹಾಡಿ ನಲಿಯುತ್ತವೆ. ಸಂಗೀತ ಮನಸ್ಸಿನ ನೋ’ವುಗಳನ್ನು ಮರೆಸುತ್ತದೆ. ಪ್ರೀತಿಯ ನೆಲೆಯಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕದ ಚಟುವಟಿಕೆಗಳು ಎಷ್ಟು ಪೂರಕವೋ ಅಷ್ಟೇ ಮುಖ್ಯ ಸಹಪಠ್ಯ ಚಟುವಟಿಕೆಗಳು. ಅದರಲ್ಲೂ ಸಂಗೀತ ಮತ್ತು ಸಾಹಿತ್ಯ ನಮ್ಮ ಬದುಕಿನ ಸಂ’ವೇ’ದನೆಗಳನ್ನು ಹೆಚ್ಚಿಸುತ್ತದೆ.
ಸಂಗೀತ ಕೇಳುವುದರಿಂದ ನಮ್ಮ ದೇಹದಲ್ಲಿ ಎಂ’ಡೋರ್ಫಿನ್ (ನೋ’ವು ನಿವಾರಕ/ ಮನಸ್ಸಿಗೆ ಮು’ದ ನೀಡುವಂತಹ, ದೇ’ಹದಲ್ಲಿ ಉತ್ಪತ್ತಿಯಾಗುವ ಒಂದು ರ’ಸಾಯನ) ಬಿಡುಗಡೆ ಹೆಚ್ಚುತ್ತದೆ. ಆದರಿಂದ ಹೃ’ದಯ ಬಡಿತ ಮತ್ತು ಅಪಧಮನಿಯ ಒತ್ತಡ ಕಡಿಮೆಯಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.