ಸಿನಿಮಾ ಮಾಹಿತಿ

ಬಾಲಿವುಡ್ ಅಂಗಳದಲ್ಲಿ ಮತ್ತೊಂದು ದು’ರಂತ. ಅಜಯ್ ದೇವಗನ್ ಮನೆಯಲ್ಲಿ ನೀರವ ಮೌನ.

ಇಡೀ ಪ್ರಪಂಚದಲ್ಲೇ ಒಂದರ ಹಿಂದೆ ಒಂದರಂತೆ ಹಲವಾರು ಜನರು ಅ’ಸುನೀಗಿದ್ದಾರೆ. ಇತ್ತೀಚೆಗಷ್ಟೇ ನಿ’ಧನರಾದ ಖ್ಯಾತ ನಟರಾದ ಸುಶಾಂತ್ ಸಿಂಗ್ ರಜಪೂತ್ ಸೇರಿದಂತೆ ಕೆಲವು ಖ್ಯಾತ ನಟರು ಇಹಲೋಕವನ್ನು ತ್ಯಜಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಅಜಯ್ ದೇವಗನ್ ಅವರ ಮನೆಯಲ್ಲಿ ಕೂಡ ನೀರವ ಮೌನ ಆವರಿಸಿದೆ. ಹೌದು, ಬಾಲಿವುಡ್ನ ಖ್ಯಾತ ನಟ ಅಜಯ್ ದೇವಗನ್ ಹಾಗೂ ಪತ್ನಿ ಕಾಜಲ್ ಅವರ ಮನೆಯಲ್ಲಿ ನೆನ್ನೆಯಷ್ಟೇ ಒಂದು ಮ’ರಣ ಸಂಭವಿಸಿದೆ. ನಟ ಅಜಯ್ ದೇವಗನ್ ಅವರ ಸಹೋದರ ಅನಿಲ್ ದೇವಗನ್ ಅವರು ಸೋಮವಾರದಂದು ಅ’ಸುನೀಗಿದ್ದಾರೆ.

ಇದರ ಬಗ್ಗೆ ತಮ್ಮ ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಅಜಯ್ ದೇವಗನ್ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಟ ಹಾಗೂ ನಿರ್ದೇಶಕ ಆಗಿದ್ದ ಅನಿಲ್ ದೇವಗನ್ ಅವರು ಸೋಮವಾರ ದಿನದಂದು ಅ’ಸುನೀಗಿದ್ದಾರೆ. ಖ್ಯಾತ ಚಿತ್ರಗಳಾದ ರಾಜು ಚಾಚಾ, ಬ್ಲಾ’ಕ್ಮೇಲ್ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದ ಅನಿಲ್ ದೇವಗನ್ ಅವರು ಅಜಯ್ ದೇವಗನ್ ಅವರು ನಟಿಸಿದ್ದ ಸನ್ ಆಫ್ ಸರ್ದಾರ್ ಎಂಬ ಚಿತ್ರಕ್ಕೂ ಸೃಜನಾತ್ಮಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ಇದರ ಬಗ್ಗೆ ತಮ್ಮ ಟ್ವಿಟ್ಟರ್ ಹಾಗೂ ಫೇಸ್ಬುಕ್ ಕತೆಗಳಲ್ಲಿ ಸ್ವತಹ ಅಜಯ್ ದೇವಗನ್ ಅವರು ಬರೆದುಕೊಂಡಿದ್ದಾರೆ. ನನ್ನ ಪ್ರೀತಿಯ ಸಹೋದರ ಅನಿಲ್ ದೇವಗನ್ ಅವರು ಇದೇ ಸೋಮವಾರದಂದು ಅಸುನೀಗಿದ್ದಾರೆ. ಅವರ ಅಗಲಿಕೆಯು ನಮ್ಮ ಹೃದಯವನ್ನು ಸಿದ್ಧಗೊಳಿಸಿದೆ. ನಿಮ್ಮ ಇರುವಿಕೆಯನ್ನು ನಾವು ಬಹಳ ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಆ’ತ್ಮಕ್ಕೆ ಭ’ಗವಂತ ಶಾಂ’ತಿ ನೀಡಲಿ ಎಂದು ಕೇಳಿಕೊಳ್ಳುತ್ತೇವೆ. ದೇಶದಲ್ಲೆಡೆ ಕೋ’ವಿಡ್ ಪ್ರಕರಣವು ಹೆಚ್ಚುತ್ತಿರುವುದರಿಂದ ಅಭಿಮಾನಿಗಳೆಲ್ಲರೂ ತಾವಿದ್ದ ಸ್ಥಳದಿಂದಲೇ ಅ’ಗಲಿದ ಚೇತನಕ್ಕೆ ಶಾಂ’ತಿಯನ್ನು ಕೋರಿಕೊಳ್ಳಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಜಯ್ ದೇವಗನ್ ಬರೆದುಕೊಂಡಿದ್ದಾರೆ.

ಒಟ್ಟಾರೆ ತಮ್ಮ ಸಹೋದರನ ಅ’ಗಲಿಕೆಯ ದುಃ’ಖದಲ್ಲಿರುವ ಅಜಯ್ ದೇವಗನ್ ಅವರು ಶೋ’ಕಕ್ಕೆ ಒಳಗಾಗಿದ್ದಾರೆ. ಇತ್ತೀಚೆಗಷ್ಟೇ ಪುತ್ರಿಯರ ದಿನಾಚರಣೆಯಂದು ತಮ್ಮ ಮಗಳಾದ ನ್ಯಾಸ ಅವರೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದ ಅಜಯ್ ದೇವಗನ್ ಅವರು ಇವಳು ನನ್ನ ವೀಕ್ನೆಸ್ ಎಂದು ಹೇಳಿದ್ದಾರೆ. ನೋಡಲು ಕಾಜಲ್ ಅವರಂತೆಯೇ ಇರುವ ನ್ಯಾಸ ಅವರು ಈ ಚಿತ್ರದಲ್ಲಿ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *