ಹಿಂದೊಮ್ಮೆ ಮೇಘನಾ ರಾಜ್ ಅವರ ಮನೆಯ ಮುಂದೆ ಪ್ರತಿಭ’ಟನೆ ನಡೆದಿತ್ತು ಯಾಕೆ ಗೊತ್ತಾ.
ಕನ್ನಡ ಚಿತ್ರರಂಗದ ಖ್ಯಾತ ನಟರಾದ ಚಿರಂಜೀವಿ ಸರ್ಜಾ ಅವರ ಮದುವೆ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ ಅವರೊಂದಿಗೆ ಆಗಿರುವುದು ನಮಗೆಲ್ಲ ತಿಳಿದಿರುವ ವಿಚಾರ. ಜೊತೆಗೆ ಇತ್ತೀಚೆಗಷ್ಟೇ ಚಿರು ನಮ್ಮನ್ನೆಲ್ಲ ಅಗಲಿದ್ದು ದು’ರಂತದ ವಿಚಾರ. ಪ್ರತಿಯೊಬ್ಬ ಚಿತ್ರನಟನ ಜೀವನದಲ್ಲಿ ಒಂದಲ್ಲ ಒಂದು ರೀತಿಯ ದು’ರ್ಘ’ಟನೆ ನಡೆಯುತ್ತಿರುತ್ತದೆ. ಅದೇ ರೀತಿ ಮೇಘನಾ ಅವರ ಬದುಕಿನಲ್ಲಿ ಒಮ್ಮೆ ಅವರ ಮನೆಯ ಮುಂದೆ 2017 ರಲ್ಲಿ ಪ್ರತಿಭ’ಟನೆ ನಡೆದಿತ್ತು.
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಹಲವಾರು ಚಿತ್ರಗಳು ಬರುತ್ತಿರುತ್ತವೆ. ಜೊತೆಗೆ ಸೆನ್ಸಾರ್ ಮಂಡಳಿಯಲ್ಲಿಯೂ ಕೂಡ ಹಲವಾರು ಚಿತ್ರಗಳು ಕಟ್ ಅಂಡ್ ಪೇಸ್ಟ್ ಆಗುತ್ತಿರುತ್ತವೆ. ಕೆಲವು ದೃಶ್ಯಗಳಲ್ಲಿ ಕೆಲವು ಅನವಶ್ಯಕ ಡೈಲಾಗ್’ಗಳು ಹಾಗೂ ಅ’ನವಶ್ಯಕ ಮಾತುಗಳನ್ನು ಅಥವಾ ಬಳಸಬಾರದಂತಹ ಪದಗಳನ್ನು ಬಳಸಿದಾಗ ಅಂತಹ ಪದಗಳಿಂದ ಸಾಂ’ಸಾರಿಕ ಚಿತ್ರ ಎಂದು ಅನಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೆ ಸೆ’ನ್ಸಾರ್ ಮಂಡಳಿಯವರು ಚಿತ್ರದ ಕೆಲವು ಡೈಲಾಗ್ ಅಥವಾ ದೃಶ್ಯಗಳಿಗೆ ಕತ್ತರಿ ಹಾಕುತ್ತಾರೆ.
ಇದೇ ರೀತಿ ನಟಿ ಮೇಘನರಾಜ್ ಅವರು ಕೂಡ ಒಂದು ಸಣ್ಣ ವಿ’ವಾ’ದಕ್ಕೆ ತಮಗೆ ತಿಳಿಯದಂತೆಯೇ ಪಾಪ ಒಳಗಾಗಿದ್ದರು. ಮೇಘನಾ ರಾಜ್ ಅವರು 2017 ರಲ್ಲಿ ಜಿಂದಾ ಎಂಬ ಚಿತ್ರದಲ್ಲಿ ನಟಿಸಿದ್ದರು. ಬಹಳ ಖಡಕ್ ಡೈಲಾಗ್ ಗಳಲ್ಲಿ ಚಿತ್ರವು ಉತ್ತಮವಾಗಿಯೇ ಟ್ರೈಲರ್ ಗಳ ಮೂಲಕ ಮಾಡಿದ್ದು, ಜನರು ಹುಬ್ಬೇರಿಸುವಂತೆ ಮಾಡಿತ್ತು. ಆದರೆ ಇಲ್ಲಿ ಒಂದು ಸಣ್ಣ ತೊಂ’ದರೆಯು ಮೇಘನಾ ಅವರಿಗೆ ಕಾಣಿಸಿಕೊಂಡಿತ್ತು.
ಜಿಂದಾ ಚಿತ್ರದಲ್ಲಿ ಮೇಘನಾ ಹಾಗೂ ಅವರ ಜೊತೆಗಿನ ಸಹ ನಟನ ಒಂದು ಸಂಭಾಷಣೆಯಲ್ಲಿ ಮೇಘನಾ ರಾಜ್ ಅವರು ಗಂ’ಡಸರ ಬಗ್ಗೆ ಹೇಳುವ ಒಂದು ಡೈಲಾಗ್ ನಿಂದ ಒಂದು ವಿ’ವಾ’ದವು ಶುರುವಾಗಿತ್ತು. ಜಿಂದಾ ಚಿತ್ರದಲ್ಲಿ ಮೇಘನಾ ರಾಜ್, ‘ಈ ಗಂಡು ಅನ್ನೋ ಒಬ್ಬ ಕ’ಚಡ ನನ್ನ ಮಗನೂ ಪ್ರೀತಿ ಮಾಡುವಾಗ ಸತ್ಯ ಹೇಳಲ್ವಲ್ಲ’ ಎಂದು ಡೈಲಾಗ್ ಹೇಳಿರುವುದು ಆಗಿನಕಾಲದಲ್ಲಿ ವಿ’ವಾ’ದಕ್ಕೆ ಕಾರಣವಾಗಿತ್ತು.
ಪ್ರಪಂಚದಲ್ಲಿರುವ ಎಲ್ಲಾ ಗಂಡಸರು ಒಂದೇ ರೀತಿ ಅಲ್ಲ. ಯಾರೋ ಒಬ್ಬ ಮಾಡಿದ ಕಾರಣಕ್ಕೆ ಎಲ್ಲ ಗಂ’ಡಸರನ್ನು, ಎಲ್ಲ ಪು’ರುಷರನ್ನು ದೂ’ಷಿಸಬೇಡಿ ಎಂದು ಚಿತ್ರದ ಡೈಲಾಗ್ ಗಳನ್ನು ಕಟ್ ಮಾಡುವಂತೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಂ’ಘಟನೆಗಳು ಮೇಘನಾರಾಜ್ ಅವರ ಮನೆಯ ಮುಂದೆ ಪ್ರತಿಭಟನೆ ಮಾಡಿ ಕ್ಷಮೆಯಾಚಿಸುವಂತೆ ಕೇಳಿದರು. ತನ್ನದಲ್ಲದ ತಪ್ಪಿಗೆ ಸಂಭಾಷಣೆಕಾರರು ಬರೆದ ಸಂಭಾಷಣೆಯನ್ನು ಕೇವಲ ಒಬ್ಬ ನಟಿಯಾಗಿ ಚಿತ್ರದಲ್ಲಿ ಹೇಳಿದ್ದಕ್ಕೆ ಮೇಘನಾ ರಾಜ್ ಅವರಿಗೆ ತೊಂದರೆ ಎದುರಾಯಿತು.
ಆದರೂ ಮೇಘನಾ ಅವರು ಸಂ’ಯಮದಿಂದಲೇ ವರ್ತಿಸಿದರು. ಹಾಗೂ ಈ ಚಿತ್ರದಲ್ಲಿ ಕೇವಲ ನನಗೆ ನೀಡಿದ ಪಾತ್ರದಲ್ಲಿ ಒಂದು ಸಂಭಾಷಣೆ ಇತ್ತು. ಆ ಸಂಭಾಷಣೆಯನ್ನು ನಾನು ಪ್ರಾಮಾಣಿಕವಾಗಿ ಒಬ್ಬ ನಟಿಯಾಗಿ ನಿರ್ವಹಿಸಿದ್ದೇನೆ. ಚಿತ್ರದ ಸಂಭಾಷಣೆಯ ತೊಂದರೆ ಯಾರಿಗಾದರೂ ಇದ್ದರೆ ದಯವಿಟ್ಟು ಚಿತ್ರದ ನಿರ್ದೇಶಕರು ಅಥವಾ ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನು ಸಂಪರ್ಕಿಸುವುದು ಉತ್ತಮ ಎಂದು ಹೇಳಿದರು.
ಚಿತ್ರವನ್ನು ನಿರ್ದೇಶಕ ಮುಸ್ಸಂಜೆ ಮಹೇಶ್ ಅವರು ನಿರ್ದೇಶಿಸಿದ್ದಾರೆ. ಮೇಘನಾ ರಾಜ್, ಯುವರಾಜ್, ದೇವರಾಜ್, ಅರುಣ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. 2017 ಜೂನ್ ಒಂಭತ್ತರಂದು ಈ ಚಿತ್ರವು ರಾಜ್ಯಾದ್ಯಂತ ಅಬ್ಬರಿಸಿತು. ತನ್ನದಲ್ಲದ ತಪ್ಪಿಗೆ ಮೇಘನರಾಜ್ ಅವರು ಕ್ಷಮೆ ಕೇಳುವಂತಹ ಸಂದರ್ಭವೂ ಎದುರಾಗಿತ್ತು. ಆಗಲೂ ಎ’ದೆಗುಂ’ದದೆ ಮೇಘನಾ ಅವರು ಒಬ್ಬ ನಟಿಯಾಗಿ ಹಾಗೂ ಮಹಿಳೆಯಾಗಿ ಬಂದ ತೊಂದರೆಯನ್ನು ನಿವಾರಿಸಿ ಕೊಂಡಿದ್ದರು.