ಚಿರು ಅ’ಗಲಿಕೆಯ ನಂತರ ಮೊದಲ ಬಾರಿಗೆ ಇಂಟರ್ವ್ಯೂ ಕೊಟ್ಟ ಮೇಘನಾ. ನಿಜಕ್ಕೂ ಕಣ್ಣೀ’ರಿಡುತ್ತೀರ.
ಯಾವುದೇ ಕ್ಷಣದಲ್ಲಾದರೂ ಮೇಘನಾ ರಾಜ್ ಅವರ ಹೆರಿಗೆ ಆಗುವ ಸಾಧ್ಯತೆ ಇದೆ. ಇತರೆ ಎಲ್ಲ ತಾಯಂದಿರ ಹಾಗೆಯೇ ಮೇಘನಾ ರಾಜ್ ಅವರು ಕೂಡ ಮುಂಬರುವ ಮಗನ ಅಥವಾ ಮಗಳ ನಿರೀಕ್ಷೆಯಲ್ಲಿ ಖುಷಿಯ ಕಾಂತಿಯನ್ನು ಮುಖದ ಮೇಲೆ ತಂದುಕೊಂಡಿದ್ದಾರೆ. ಆದರೆ ಇದರ ಮೇಲೆ ಬಿದ್ದಿರುವ ಒಂದು ಕರಿನೆರಳು ಎಂದರೆ ಅದು ಚಿರಂಜೀವಿ ಸರ್ಜಾ, ಮೇಘನಾ ರಾಜ್ ಅವರ ಡೆ’ಲಿವರಿ ನಡೆಯುವ ಸಂದರ್ಭದಲ್ಲಿ ಜೊತೆಗೆ ಇಲ್ಲದೆ ಇರುವುದು.
ಮೇಘನ ರವರು ಚಿರುವಿನ ಅ’ಗಲಿಕೆಯ ನಂತರ ಮೊಟ್ಟಮೊದಲ ಬಾರಿಗೆ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಇಬ್ಬರೂ ತಮ್ಮ ಮುಂಬರುವ ಮಗನ ಅಥವಾ ಮಗಳ ಬಗ್ಗೆ ಮಾಡಿಕೊಂಡಿದ್ದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ತಮ್ಮ ಸೀಮಂತದ ಕಾರ್ಯದಲ್ಲಿ ಅವರ ಅಭಿಮಾನಿಗಳಿಂದ ಹಾಗೂ ಅವರ ಕುಟುಂಬದವರಿಂದ ದೊರೆತ ಪ್ರೀತಿಗೆ ನಾನು ಆಭಾರಿ ಎಂದು ಹೇಳಿದ್ದಾರೆ. ನನಗೆ ಯಾವುದೇ ರೀತಿಯ ಆಚರಣೆಯ ಆಸೆಯೂ ಇರಲಿಲ್ಲ.
ಆದರೆ ಅಚಾನಕ್ಕಾಗಿ ಎಲ್ಲವೂ ಆಗಿಹೋಯಿತು. ಚಿರು ಅವರು ಬದುಕಿದ್ದಾಗ ನನ್ನ ಸೀಮಂತವನ್ನು ಬಹಳ ಅದ್ದೂರಿಯಾಗಿ ಮಾಡಬೇಕು ಎಂದು ತೀರ್ಮಾನ ಮಾಡಿದರು. ಅಷ್ಟೇ ಅಲ್ಲದೆ ಸ್ಥಳವನ್ನು ಕೂಡ ನಿಗದಿ ಮಾಡಿದ್ದರು. ಆದರೆ ನಾನು ಮನೆಯಲ್ಲೇ ಮಾಡಿಕೊಳ್ಳೋಣ ಎಂದು ಹೇಳಿದ್ದೆ. ಆದರೆ ಈ ಒಂದು ಐಡಿಯಾ ಚಿರು ಅವರಿಗೆ ಇಷ್ಟವಾಗಲಿಲ್ಲ ಹಾಗಾಗಿ ನಾವು ಸೀಮಂತ ಮಾಡಿಕೊಳ್ಳುವುದಕ್ಕೆ ಸ್ಥಳವನ್ನು ಹುಡುಕಬೇಕಾಯಿತು. ಹಾಗಾಗಿ ನಾನು 3 ಬಾರಿ ಸೀಮಂತವನ್ನು ಮಾಡಿಕೊಳ್ಳಬೇಕಾಯಿತು. ಮೊದಲನೆಯದಾಗಿ ಸಾಂಪ್ರದಾಯಿಕವಾದ ಸೀಮಂತ ಮನೆಯಲ್ಲಿ ನಡೆಯಿತು.
ಇನ್ನೊಂದು ನಿಗದಿ ಮಾಡಿದ ಸ್ಥಳದಲ್ಲಿ ನಡೆಯಿತು. ಮತ್ತೊಂದು ಧ್ರುವ ಸರ್ಜಾ ಅವರು ಸ್ವರ್ಗವೇ ಧರೆಗಿಳಿಸಿದ ಸುಂದರವಾದ ಹೋಟೆಲಿನಲ್ಲಿ ನಮ್ಮ ಮದುವೆಯ ರಿಸೆಪ್ಷನ್ ಕಂಗೊಳಿಸುತ್ತಿದ್ದ ಸ್ಥಳದಲ್ಲಿ ನಾವು ಸೀಮಂತ ಮಾಡಿಕೊಂಡೆವು. ಈ ಸ್ಥಳದ ವಿಶೇಷತೆ ಹೇಗಿತ್ತು ಎಂದರೆ ಧ್ರುವ ಸರ್ಜಾ ನಮಗಾಗಿ ನಮ್ಮ ಮದುವೆಯಲ್ಲಿ ಇದ್ದ ರಿಸೆಪ್ಶನ್ ಹಾಗೆಯೇ ಇದನ್ನು ಡೆಕೋರೇಟ್ ಮಾಡಿಸಿದ್ದರು. ನನಗೆ ಈಗಲೂ ಬಹಳ ಕಷ್ಟವಾಗುತ್ತದೆ. ಪ್ರತಿದಿನವೂ ಚಿರು ಇಲ್ಲದೆ ನನಗೆಲ್ಲವೂ ಮಬ್ಬಾಗಿ ಕಾಣುತ್ತದೆ.
ಒಮ್ಮೊಮ್ಮೆ ನನಗೆ ಇದೆಲ್ಲಾ ಒಂದು ಕೆ’ಟ್ಟ ಕನಸು. ನಾವು ಬೇಗ ಮತ್ತೊಮ್ಮೆ ತಿರುವನ್ನು ಕಾಣುತ್ತೇವೆ ಎಂದು ಅನಿಸುತ್ತದೆ. ಜೂನ್ ಏಳರ ಮುಂಚೆ ಪ್ರತಿಯೊಬ್ಬರಿಗೂ ಬಹಳವೇ ಕಷ್ಟವಾಗುತ್ತಿತ್ತು. ಆದರೆ ನಾವು ಕೋ’ವಿಡ್ ವೈ’ರಸ್ಗೆ ಅಭಾರಿಯಾಗಿದ್ದೇವೆ ಏಕೆಂದರೆ, ಮಾರ್ಚ್ ತಿಂಗಳ ಸಂಪೂರ್ಣ ಎಲ್ಲ ದಿನಗಳು ಕೂಡ ನಾವು ಮರೆಯಲಾರದ ದಿನಗಳಾಗಿವೆ. ಏಕೆಂದರೆ ನಾನು ಮತ್ತು ಚಿರು ಇಬ್ಬರೂ ಕೂಡ ಸಂಪೂರ್ಣ ತಿಂಗಳು ಮನೆಯಲ್ಲಿಯೇ ಬಹಳ ಖುಷಿಯಾಗಿ ಕಳೆದಿದ್ದವು.
ಆಗ ನಾವು ಬಯಸುತ್ತಿದ್ದ ಸುದ್ದಿಯೂ ಕೂಡ ನಮಗೆ ಕೇಳಿಬಂದಿತ್ತು. ಚಿರು ಪ್ರತಿಯೊಂದು ಕ್ಷಣದಲ್ಲಿಯೂ ನನ್ನ ಜೊತೆ ಇರ ಬಯಸಿದ್ದರು. ಒಂದು ರೀತಿಯಲ್ಲಿ ಈ ಲಾಕ್ಡೌನ್ ನಮಗೆ ಆಶೀರ್ವಾದದಂತೆ ಪರಿಣಮಿಸಿತು. ಇಡೀ ಸಂಸಾರವನ್ನು ಒಗ್ಗೂಡಿಸಿತು. ಪ್ರತಿದಿನವೂ ನಮ್ಮ ಮನೆಯಲ್ಲಿ ಸೆಲೆಬ್ರೇಶನ್ ಇರುತ್ತಿತ್ತು. ಹಾಗೆಯೇ ಅದು ಬಹಳ ಸುಂದರವಾಗಿತ್ತು. ಅಂದು ಭಾನುವಾರ ಪ್ರತಿದಿನದಂತೆ ಸಾಧಾರಣವಾಗಿತ್ತು. ನಾನು ಹಾಗೂ ಧ್ರುವ ಅವರ ಪತ್ನಿ ಪ್ರೇರಣ ಇಬ್ಬರು ನಮ್ಮ ಮನೆಯ ಹೊರಗಿನ ಜಾಗದಲ್ಲಿ ಹೀಗೆಯೇ ತಿರುಗುತ್ತಿದ್ದವು.
ಆಗ ಅಚಾನಕ್ಕಾಗಿ ನಮ್ಮ ಮಾವ ನಮಗೆ ಕರೆಮಾಡಿ ಚಿರು ಅವರು ಕುಸಿದಿದ್ದಾರೆ ಎಂದು ಹೇಳಿದರು. ನಾವು ಎಂದಿಗೂ ಅವರನ್ನು ಆ ರೀತಿ ನೋಡಿರಲೇ ಇಲ್ಲ. ಸ್ವಲ್ಪ ಕ್ಷಣಗಳು ಅವರಿಗೆ ಪ್ರಜ್ಞೆ ತಪ್ಪಿತ್ತು. ಆದರೆ ನಂತರ ಪ್ರಜ್ಞೆ ವಾಪಸ್ಸು ಬಂತು. ತಕ್ಷಣವೇ ನಾವು ಆಂಬುಲೆನ್ಸ್ ಗೆ ಕರೆ ಮಾಡಲು ನಿರ್ಧರಿಸಿ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲು ತೀರ್ಮಾನ ಮಾಡಿದೆವು. ಹತ್ತಿರದಲ್ಲಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷೆ ಮಾಡಿ ಇದು ಹೃ’ದಯಾ’ಘಾ’ತವೇ ಎಂದು ಹೇಳಿದರು.
ಎಲ್ಲವೂ ಬಹಳವೇ ವೇಗವಾಗಿ ನಡೆದು ಹೋಯಿತು. ನನಗೆ ಕೇವಲ ನೆನಪು ಇದ್ದಿದ್ದು ಏನೆಂದರೆ ಚಿರು ಪ್ರಜ್ಞೆ ಕಳೆದುಕೊಂಡು ಮತ್ತೊಮ್ಮೆ ತನ್ನ ಪ್ರಜ್ಞೆಯನ್ನು ಪಡೆದುಕೊಂಡಿದ್ದು ಮಾತ್ರ. ಆಗ ಚಿರು ಹೇಳಿದ್ರಂತೆ ನೀನೇನು ಟೆನ್ಶನ್ ತಗೋಬೇಡ ನನಗೆ ಏನು ಆಗಲ್ಲ ಅಂತ. ಇದು ಚಿರು ಅವರ ಕೊನೆಯ ಮಾತಾಗಿತ್ತು ಎಂದು ಮೇಘನಾ ಹೇಳುತ್ತಾರೆ. ಮನೆಯಲ್ಲಿ ಹಿರಿಯರು ಹೇಗಿರುತ್ತಾರೆ ಎಂದು ನಿಮಗೆ ಗೊತ್ತಾಗಿರುತ್ತದೆ. ಮೊದಲ ಮೂರು ತ್ರೈ’ಮಾಸಿಕಗಳು ನಾವು ಬಹಳ ಹುಷಾರಾಗಿ ಇರಬೇಕಾಗುತ್ತದೆ.
ಜೊತೆಗೆ ವಿಷಯವನ್ನು ಯಾರಿಗೂ ತಿಳಿಸಬಾರದು ಎಂದು ಹೇಳಿದ್ದರು. ಇದು ನಮ್ಮ ಮೊದಲನೆಯ ಮಗು ಆಗಿದ್ದರಿಂದ ನಾವು ಇದನ್ನು ಐದನೇ ತಿಂಗಳಲ್ಲಿ ವಿಶೇಷವಾಗಿ ಪ್ರಕಟಗೊಳಿಸಬೇಕು ಎಂದು ತೀರ್ಮಾನಿಸಿದ್ದೆವು. ಆಗಿನ ಸಮಯದಲ್ಲಿ ಕೇವಲ ನಾವು ನಮ್ಮ ಕುಟುಂಬ ವರ್ಗ ಹಾಗೂ ಕೆಲವೇ ಕೆಲವು ಮಿತ್ರರಿಗೆ ವಿಷಯವನ್ನು ತಿಳಿಸಿದೆವು. ನಾವು ಹಲವಾರು ಆ’ವಿಷ್ಕಾರಿ ದಾರಿಗಳನ್ನು ನಮ್ಮ ಅಭಿಮಾನಿಗಳಿಗೆ ತಿಳಿಸುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದವು. ಆದರೆ ದು’ರಂ’ತವೆಂಬಂತೆ ನಾವು ಇಷ್ಟಪಡದ ನ್ಯೂಸ್ ಹೊರಬಂದು ಬಿಟ್ಟಿದ್ದು ಬಹಳ ದೊಡ್ಡ ಆ’ಘಾ’ತವಾಯಿತು.
ನಾನು ಯಾವಾಗಲೂ ಚಿರು ಅವರಿಗೆ ನಾವಿಬ್ಬರೂ ಬಹಳ ಸ್ಟ್ರಾಂಗ್ ಎಂದು ಹೇಳಿ ಕೊಳ್ಳುತ್ತಿದ್ದೆ. ಅವರು ಕೂಡ ನಾನು ಯಾವತ್ತೂ ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದರು. ಚಿರು ಯಾವಾಗಲೂ ಬೇಬಿ ನಾನು ಫೀನಿಕ್ಸ್ ಬರ್ಡೆ ಇದ್ದ ಹಾಗೆ. ನಾನು ಬೂದಿಯಿಂದ ಕೂಡ ಏಳುತ್ತೇನೆ ಎಂದು ಹೇಳುತ್ತಿದ್ದರು. ಯಾವಾಗಲೂ ನಮ್ಮ ಅದೃಷ್ಟದ ಬಾಗಿಲಾದ ಈ ಮಗುವಿನ ಜೊತೆ ನಾನು ಇರುತ್ತೇನೆ ಎಂದು ಹೇಳುತ್ತಿದ್ದರು. ಒಂದು ವಿಷಯ ನಾನು ಸ್ಪಷ್ಟವಾಗಿ ಹೇಳಲು ಇಚ್ಚಿಸುತ್ತೇನೆ. ಅದೇನೆಂದರೆ ಚಿರು ಅವರು ಕೇವಲ ಬೆಳ್ಳಿ ಪರದೆಯ ಮೇಲಿನ ಒಬ್ಬ ಸ್ಟಾರ್ ಅಲ್ಲ.
ಅವರು ಒಬ್ಬ ವ್ಯಕ್ತಿಯಾಗಿ ಕೂಡ ಸ್ಟಾರ್ ಆಗಿದ್ದರು. ಜೂನ್ 8 ನೇ ತಾರೀಖಿನಂದು ನಾವು ಚಿರು ಅವರ ಕಡೆಯ ಕಾರ್ಯಗಳನ್ನು ಮಾಡಲು ಹೊರಡುವಾಗ ನಮ್ಮ ಮನೆಯಿಂದ ಹಿಡಿದು ನಮ್ಮ ಫಾರ್ಮ್ ಹೌಸ್ ನವರೆಗೂ ಕೂಡ ಸಾವಿರಾರು ಜನ ಸೇರಿದ್ದರು. ಅಗಲಿದ ಚಿರುವಿಗೆ ತಮ್ಮ ಅಭಿಮಾನವನ್ನು ಸಮರ್ಪಿಸುವ ನಿಟ್ಟಿನಿಂದ ಸಾವಿರಾರು ಜನ ಸೇರಿದ್ದರು. ಆಗ ಮೊದಲನೇ ಬಾರಿಗೆ ನಾನು ಜೀವಿಸಿದರೆ ಚಿರುವಿನ ಹಾಗೆ ಜೀವಿಸಬೇಕು.
ನನಗೆ ಹುಟ್ಟುವ ಮಗ ಅಥವಾ ಮಗಳಿಗೆ ಚಿರುವಿನ ಪ್ರಿನ್ಸಿಪಲ್ ಗಳನ್ನು ಕಲಿಸಬೇಕು ಎಂದು ಹೇಳಿದರು. ಚಿರು ಯಾವಾಗಲೂ ಕೂಡ ತಾವು ಮಾಡುತ್ತಿದ್ದ ಒಳ್ಳೆಯ ಕೆಲಸಗಳ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ನಂತರ ನನಗೆ ಅರಿವಾದ ವಿಷಯವೇನೆಂದರೆ ಅಲ್ಲಿ ಬಂದಿದ್ದ ಬಹಳಷ್ಟು ಜನ ಚಿರು ಅವರಿಂದ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಪಡೆದವರು ಅಥವಾ ಚಿರುವಿಗೆ ಸಹಾಯ ಮಾಡಿದವರು. ನಿನ್ನ ಕುಟುಂಬ ಹಾಗೂ ನನ್ನ ಮಿತ್ರರು ಯಾವಾಗಲೂ ನನ್ನ ಶಕ್ತಿಯಾಗಿ ನನಗೆ ಕಾಣುತ್ತಾರೆ.
ಹಾಗೆಯೇ ಚಿರು ಅವರು ಮುಖ್ಯವಾಗಿ ಇನ್ನೊಂದು ಮಾತನ್ನು ಹೇಳಿದ್ದರು. ಅದೇನೆಂದರೆ ನನಗೆ ಇರುವ ಮಿತ್ರರು ಯಾವಾಗಲೂ ನನ್ನ ಜೊತೆ ಇರುತ್ತಾರೆ. ಹಾಗೆಯೇ ಏನೇ ಆದರೂ ಕೂಡ ನನ್ನನ್ನು ಅವರು ಬಿಟ್ಟುಕೊಡುವುದಿಲ್ಲ ಎಂದು ಹೇಳುತ್ತಿದ್ದರು. ಇಷ್ಟೆಲ್ಲಾ ವಿಷಯಗಳನ್ನು ಮೇಘನಾ ರಾಜ್ ಅವರು ತಮ್ಮ ತಿರುವಿನ ಅಗಲಿಕೆಯ ನಂತರ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಇದನ್ನೆಲ್ಲಾ ಓದಿದ ಮೇಲೆ ನಮಗನಿಸುವ ಒಂದೇ ಒಂದು ಅನಿಸಿಕೆ ಎಂದರೆ ಈ ಥರಹದ ಪರಿಸ್ಥಿತಿ ಯಾರಿಗೂ ಬರಬಾರದು ಎಂದು.