ಮಕರ ರಾಶಿ ಜಾತಕರಿಗೆ ಲಾಲ್ ಕಿತಾಬ್ ಪರಿಹಾರಗಳು.
ಶ್ರೀ ಮಹಾಗಣಪತಿ ಪ್ರಸನ್ನ. ಮಕರ ರಾಶಿ ಜಾತಕರಿಗೆ ಲಾಲ್ ಕಿತಾಬ್ ಪರಿಹಾರಗಳು : ಆಗಾಗ ಕಪಿಗಳಿಗೆ ಆಹಾರ ಹಾಕಿರಿ. ಅರಳಿ ಮರದ ಬುಡದಲ್ಲಿರುವ ಒದ್ದೆಯಾಗಿರುವ ಮಣ್ಣಿನಿಂದ ಹಣೆಗೆ ತಿಲಕ ಧರಿಸಿರಿ. ಸಕ್ಕರೆ ಬೆರೆಸಿದ ಹಾಲನ್ನು ಬೂರುಗದ ಮರದ ಬುಡಕ್ಕೆ ಹಾಕಿರಿ. ಪರಸ್ರ್ತೀ ಸಹವಾಸ ಮಾಡಬಾರದು. ಸ್ಲೇಟ್ ಬಣ್ಣದ ಎಮ್ಮೆ ಸಾಕಬೇಕು. ಸರ್ಪಗಳಿಗೆ ಹಾಲನ್ನು ಕುಡಿಸಲು ಹಾವಾಡಿಗರಿಗೆ ಹಣವನ್ನು ನೀಡಬೇಕು. ಮದ್ಯಪಾನ ಮಾಡಬಾರದು. ಮನೆಯ ಯಾವುದೇ ಕೋಣೆಯನ್ನು ಅಂಧಕಾರ ಮಾಡಬಾರದು. ಪೂರ್ವ ದಿಕ್ಕಿನ ಮುಂಬಾಗಿಲು ಇರುವ ಮನೆಯಲ್ಲಿ ವಾಸ ಮಾಡಿರಿ.
ಕೇತುಗ್ರಹ ಶಾಂತಿ ಮಾಡಿಸುತ್ತಿರಬೇಕು. ಭಾವಿಯಲ್ಲಿ ಆಗಾಗ ಸ್ವಲ್ಪ ಹಾಲನ್ನು ಹಾಕಿರಿ. ಎಮ್ಮೆ, ಕಾಗೆ ಮತ್ತು ಕೂಲಿಕಾರರಿಗೆ ಆಹಾರ ನೀಡಿರಿ. ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಸದಾಕಾಲ ಕೇಸರಿ ತಿಲಕ ಧರಿಸಿರಬೇಕು. ಧಾರ್ಮಿಕ ಸ್ಥಳಗಳಲ್ಲಿ ಯಥಾಶಕ್ತಿ ಅಕ್ರೋಟ್ ದಾನ ಮಾಡಬೇಕು. ಮನೆಯಲ್ಲಿ ಸದಾಕಾಲ ಅಕ್ರೋಟ್ ಇಟ್ಟಿರಬೇಕು. 48 ವರ್ಷದ ನಂತರ ಮನೆ ಕಟ್ಟಬೇಕು. ಚರ್ಮ ಮತ್ತು ಕಬ್ಬಿಣದ ವಸ್ತುಗಳನ್ನು ಖರೀದಿಸಬಾರದು. ಕೊಳಲಿನಲ್ಲಿ ಸಕ್ಕರೆಯನ್ನು ತುಂಬಿಸಿ ನಿರ್ಜನ ಪ್ರದೇಶದಲ್ಲಿ ಹೂತಿಡಬೇಕು.
ಮಣ್ಣಿನ ಕುಡಿಕೆಯಲ್ಲಿ ಜೇನುತುಪ್ಪ ತುಂಬಿಸಿ ನಿರ್ಜನ ಪ್ರದೇಶದಲ್ಲಿ ಹೂತಿಡಬೇಕು. ಈ ವಿಚಾರಗಳು ಗ್ರಂಥಗಳ ಅನುವಾದಕರ್ತರು ಮತ್ತು ಜ್ಯೋತಿಷಿಗಳಾದ ವೈ.ಆರ್.ವಿಜಯ್ ಕುಮಾರ್ ರವರ ಗ್ರಂಥದಿಂದ ಆಯ್ದ ಭಾಗವಾಗಿದೆ. ಶ್ರೀಕಾಳಿಕಾದೇವಿ ಪ್ರಿಯತಂ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.
ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ. ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಕರೆ ಮಾಡಿ 95350 04448. ಮದುವೆ ವಿಳಂಬ, ದಾಂಪತ್ಯದಲ್ಲಿ ಕಲಹ, ಆರೋಗ್ಯ, ಸ್ತ್ರೀ ಪುರುಷ ಪ್ರೇಮ ವಿಚಾರ, ಡೈ’ವರ್ಸ್ ಪ್ರಾಬ್ಲಮ್, ಇಷ್ಟಪಟ್ಟವರು ನಿಮ್ಮಂತೆ ಆಗಲು, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿಯಲ್ಲಿ ನಂಬಿ ಮೋ’ಸ, ಶತ್ರು ಕಾ’ಟ, ಮಾ’ಟ ಮಂ’ತ್ರದಂತಹ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ