ಆಧ್ಯಾತ್ಮಿಕ ಮಾಹಿತಿಆರೋಗ್ಯ ಮಾಹಿತಿಉಪಯುಕ್ತ ಮಾಹಿತಿ

ಬೆಡ್ರೂಮಿನಲ್ಲಿ ಇದೊಂದು ಸ್ವಚ್ಛವಾದರೆ ರೋಗಗಳು ದೂರ. ಲಾಭ ಜಾಸ್ತಿ.

ಧೂಳು. ನಾವು ನಮ್ಮ ನಿತ್ಯ ಜೀವನದಲ್ಲಿ ಅನೇಕ ಬಗೆಯ ದೂಳಿ ನೊಡನೆ ಸಂಪರ್ಕಕ್ಕೊಳಗಾಗುತ್ತೇವೆ. ಬೇಕರಿ ದೂಳು, ಹತ್ತಿ ಗಿರಣಿಯ ಧೂಳು, ಧಾನ್ಯಗಳಿಂದ ಆಗುವ ಧೂಳು, ಕಾಗದದ ಧೂಳು, ಮನೆ ಧೂಳು, ಕಣಜದ ಧೂಳು, ಮರದ ಹೊಟ್ಟು ಹೀಗೆ ಹಲವಾರು. ಧೂಳಿನಲ್ಲಿ ಸಣ್ಣಸಣ್ಣ ಕಣಗಳಿದ್ದು ಉಸಿರಿನ ಮೂಲಕ ಶ್ವಾಸಕೋಶ ಸೇರಿ ಅಲರ್ಜಿ ಉಂಟುಮಾಡುತ್ತದೆ. ಸಾಮಾನ್ಯವಾಗಿ ಇದರಿಂದುಂಟಾಗುವ ಅಲರ್ಜಿ ತೊಂದರೆಗಳು ಅ’ಸ್ತಮಾ ಮತ್ತು ನೆಗಡಿ.

ಧೂಳಿನ ಮೂಲದ ಪ್ರಕಾರ ಅದರ ಕಣಗಳು ಬೇರೆಯಾಗಿರುತ್ತದೆ. ಕೆಲಸಗಾರರಲ್ಲಿ ಅಲರ್ಜಿ ಉಂಟಾಗಲು ಧೂಳೇ ಮುಖ್ಯ ಕಾರಣ. ಇವುಗಳಲ್ಲಿ ಮನೆ ದೂಳು ಬಹಳ ಮುಖ್ಯವಾದದ್ದು. ಏಕೆಂದರೆ ಇತರ ಬಗೆಯ ಧೂಳಿನ ಸಂಪರ್ಕಕ್ಕೆ ಎಲ್ಲರೂ ಒಳಗಾಗದಿದ್ದರೆ ಮನೆಯ ವಿವಿಧ ಜಾಗಗಳಲ್ಲಿ ಇದು ಸರ್ವೇ ಸಾಮಾನ್ಯವಾಗಿರುತ್ತದೆ. ಬಟ್ಟೆಗಳಿಂದ ಬರುವ ಧೂಳು ಹಾಸಿಗೆ ಹೊದಿಕೆಗಳಿಂದ ಬರುವ ಧೂಳು, ದಿಂಬುಗಳ ಧೂಳು, ಪೀಠೋಪಕರಣಗಳ ಧೂಳು, ಕೀಟಗಳ ದೇಹ ಭಾಗಗಳು, ಅವಶೇಷಗಳು.

ಕಾಗದದ ಧೂಳು, ಸಾಕುಪ್ರಾಣಿಗಳಿದ್ದರೆ ಅವುಗಳ ಮೈ ಹುಟ್ಟು, ಕೂದಲು ನಮ್ಮ ದೇಹದ ಕೂದಲು, ಚರ್ಮದ ದೂಳು, ಆಹಾರ ಪದಾರ್ಥಗಳ ಚೂರುಗಳು, ಅವಶೇಷಗಳು ಎಂದರೆ ಸಿಪ್ಪೆ, ಬೀಜ ಇತ್ಯಾದಿ. ಎಲ್ಲೆಲ್ಲೂ ಇರುವ ಶಿಲೀಂದ್ರ ಬೀಜಕಣಗಳು ಇವೆಲ್ಲಾ ಸೇರಿ ಮನೆಯ ಧೂಳು ಆಗುತ್ತದೆ. ಆದರೆ ಈ ಎಲ್ಲವನ್ನೂ ಹೊಂದಿದ್ದ ಮನೆಯ ಧೂಳಿಗೆ ಅಲರ್ಜಿ ಇದ್ದ ಅನೇಕರಲ್ಲಿ ಪರೀಕ್ಷಿಸಿದಾಗ ಅದರ ಒಂದೊಂದು ಅಂಶಕ್ಕೂ ಅಂದರೆ ಒಂದೊಂದು ನಿರ್ದಿಷ್ಟ ಅಲರ್ಜಿಯು ರಹಸ್ಯವಾಗಿ ಉಳಿದಿದ್ದು.

1964 ರಲ್ಲಿ ಡಚ್ ಅನ್ವೇಷಣ ತಂಡವೊಂದು ಮನೆಯ ಧೂಳಿನಲ್ಲಿ ನುಸಿ ಹುಳು ಇರುವುದನ್ನು ಗುರುತಿಸಿದರು. ಇದು ಸಾಮಾನ್ಯ ಮನೆ ಧೂಳಿನ ಬಿಸಿಯಾಗಿದ್ದು ಅಲರ್ಜಿಗೆ ಇದೇ ಕಾರಣವಾಗಿತ್ತು. ಇದರ ನಂತರ ಇನ್ನೂ ಅನೇಕ ಬಗೆಯ ಅಲರ್ಜಿಕಾರಕ ನುಸಿಗಳನ್ನು ಗುರುತಿಸಲಾಯಿತು. ಕೆಲವು ಮನೆ ಧೂಳಿನಲ್ಲಿ ಒಂದು ಗ್ರಾಮದಲ್ಲಿ ಸುಮಾರು 200 ನುಸಿಗಳನ್ನು ಕಂಡುಹಿಡಿಯಲಾಗಿದೆ. ಏನು ಸಿ ಬಹಳ ಸೂಕ್ಷ್ಮವಾಗಿದ್ದು ಬರಿಗಣ್ಣಿಗೆ ಕಾಣಿಸುವುದಿಲ್ಲ. ಸಾಮಾನ್ಯ ಮನೆ ಧೂಳಿನ ನುಸಿ ಸುಮಾರು 1/3 ಮಿ.ಮೀ ಉದ್ದವಿರುತ್ತದೆ.

ಹಾಸಿಗೆ ಹೊದಿಕೆಗಳಲ್ಲಿ ಬಹುಸಂಖ್ಯೆಯಲ್ಲಿ ಈ ನುಸಿಗಳಿದ್ದು ಹಾಸಿಗೆ ಹಾಸುವಾಗ ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ತೇವಾಂಶ ಹೆಚ್ಚಾಗಿರುವ ಪ್ರದೇಶದಲ್ಲಿ ನಿಧಾನವಾಗಿ ಬೆಳೆದರು ಚೆನ್ನಾಗಿ ಬೆಳೆಯುತ್ತದೆ. ಸುಮಾರು 25 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ಇದರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮನುಷ್ಯನ ತಲೆ ಹೊಟ್ಟಿನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಈ ಮನೆಧೂಳುನುಸಿ ಅಸ್ತಮಾ ಉಂಟುಮಾಡುತ್ತದೆ. ಕೆಲವು ಅಸ್ತಮಾ ರೋಗಿಗಳು ಆಸ್ಪತ್ರೆ ಸೇರಿದಾಗ ನುಸಿಯೊಂದಿಗಿನ ಸಂಪರ್ಕ ದೂರವಾಗಿ ಸುಧಾರಿಸುತ್ತಾರೆ.

ಕೆಲವರು ಮಲಗುವ ಕೋಣೆಗೆ ಹೋದ ಕೂಡಲೇ ಅಲರ್ಜಿಯ ತೊಂದರೆಗಳಿಗೆ ಒಳಗಾಗುವುದನ್ನು ನೀವೆಲ್ಲರೂ ಗಮನಿಸಿರುತ್ತೀರಿ. ಅನುಸಿಯ ಕಾರಣದಿಂದಲೇ ಹಾಗೆ ಆಗುವುದು. ನುಸಿಯಾ ಅಲರ್ಜಿ ಬಹಳ ಸಾಮಾನ್ಯವಾದ ತೊಂದರೆ. ನುಸಿಗೆ ಅಲರ್ಜಿ ಹೊಂದಿರುವವರು ಆದಷ್ಟು ಅದನ್ನು ನಿವಾರಿಸಬೇಕು. ಮಲಗುವ ಕೋಣೆಯನ್ನು ಬಹಳ ಶುದ್ಧವಾಗಿಟ್ಟುಕೊಳ್ಳಬೇಕು. ಹೊದಿಕೆ ಹಾಗೂ ದಿಂಬುಗಳ ಫೋಮ್ ರಬ್ಬರ್ ನಿಂದ ಮಾಡಿದ್ದರೆ ಒಳ್ಳೆಯದು. ಕೊನೆಯ ನೆಲವನ್ನು ಒದ್ದೆ ಬಟ್ಟೆಯಿಂದ ದಿನವೂ ಒರೆಸಬೇಕು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ. ಇಂದಿನ ರಾಶಿ ಭವಿಷ್ಯ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ. ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಕರೆ ಮಾಡಿ 95350 04448. ಮದುವೆ ವಿಳಂಬ, ದಾಂಪತ್ಯದಲ್ಲಿ ಕಲಹ, ಆರೋಗ್ಯ, ಸ್ತ್ರೀ ಪುರುಷಾ ಪ್ರೇಮ ವಿಚಾರ, ಡೈವರ್ಸ್ ಪ್ರಾಬ್ಲಮ್, ಇಷ್ಟಪಟ್ಟವರು ನಿಮ್ಮಂತೆ ಆಗಲು, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿಯಲ್ಲಿ ನಂಬಿ ಮೋಸ, ಶತ್ರು ಕಾಟ, ಮಾ’ಟ ಮಂತ್ರದಂತಹ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ

Leave a Reply

Your email address will not be published. Required fields are marked *