ಹ್ಯಾ’ಕ್ ಆಯ್ತು ಕನ್ನಡದ ಖ್ಯಾತ ನಟಿಯ ಟ್ವಿಟರ್ ಖಾತೆ. ಯಾರದು ಗೊತ್ತಾ. ಓದಲು ಕ್ಲಿಕ್ ಮಾಡಿ.
ಕನ್ನಡದ ಖ್ಯಾತ ನಟಿಯೊಬ್ಬರ ಸಾಮಾಜಿಕ ಜಾಲತಾಣದ ಅಕೌಂಟ್ ಹ್ಯಾ’ಕ್ ಆಗಿದೆ. ಹ್ಯಾ’ಕ್ ಆಗಿರುವ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ ಎಂದು ತಿಳಿದುಬಂದಿದೆ. ಈ ನಟಿಯು ತನ್ನ ಅಕೌಂಟ್ ಮತ್ತೊಮ್ಮೆ ಹಿಂತಿರುಗಿ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ತಮ್ಮ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕಲ್ಲಿ ಇದರ ಬಗ್ಗೆ ಈ ನಟಿ ಮಾಹಿತಿಯನ್ನು ನೀಡಿಲ್ಲ.
ಹೌದು, ಅವರು ಯಾರೆಂದರೆ ಕನ್ನಡದ ನಟಿ ಹರ್ಷಿಕ ಪೋಣಚ್ಚ. ನಿನ್ನೆ ಸಂಜೆಯಿಂದಲೇ ಹರ್ಷಿಕಾ ಪೂಣಚ್ಚ ಅವರ ಟ್ವಿಟ್ಟರ್ ಖಾತೆಯು ಹ್ಯಾ’ಕ್ ಆಗಿದೆ. ಇತ್ತೀಚೆಗೆ ಇದೇ ರೀತಿಯಾಗಿ ಹಲವಾರು ನಟ-ನಟಿಯರ ಸಾಮಾಜಿಕ ಜಾಲತಾಣಗಳು ಹ್ಯಾ’ಕ್ ಆಗುತ್ತಿದ್ದು, ಉಳಿದ ಎಲ್ಲಾ ನಟರಿಗೂ ಈಗ ಭ’ಯ ಶುರುವಾಗಿದೆ.
ಕೆಲವು ತಿಂಗಳುಗಳ ಹಿಂದೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಫೇಸ್ಬುಕ್ ಖಾತೆಯೂ ಕೂಡ ಹ್ಯಾ’ಕ್ ಆಗಿತ್ತು. ಇದರ ಬಗ್ಗೆ ತಕ್ಷಣವೇ ಎಚ್ಚೆತ್ತುಕೊಂಡ ಕಿಚ್ಚ ಸುದೀಪ್ ಅವರು ಹೈಯರ್ ಅಥಾರಿಟಿಗಳನ್ನು ಸಂಪರ್ಕಿಸಿ ತಮ್ಮ ಅಕೌಂಟನ್ನು ಮತ್ತೊಮ್ಮೆ ಹಿಂಪಡೆದಿದ್ದರು.
ಆದರೆ ಸದ್ಯಕ್ಕೆ ಹರ್ಷಿಕಾ ಪೂರ್ಣಚ್ಚ ರವರು ಇದರ ಬಗ್ಗೆ ಯಾವುದೇ ಅಪ್ಡೇಟ್ ಅನ್ನು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿಲ್ಲ. ಪ್ರೊಫೈಲನ್ನು ನೋಡಿದರೆ ಟರ್ಕಿ ದೇಶದ ಇಸ್ತಾಂಬುಲ್ ನಲ್ಲಿ ಈ ಖಾತೆಯು ಹ್ಯಾ’ಕ್ ಗೆ ಒಳಗಾಗಿದೆ. ಯಾರೋ ವ್ಯಕ್ತಿಯೊಬ್ಬ ತಿಳಿಯದ ಭಾಷೆಯಲ್ಲಿ ಈ ಅಕೌಂಟ್ ನ ಹೆಸರನ್ನು ಬದಲಾಯಿಸಿಕೊಂಡು ಬಳಸುತ್ತಿದ್ದಾನೆ. ಆದರೆ ಆತನಿಗೆ ಈ ಅಕೌಂಟಿನ ಯೂಸರ್ ಐಡಿಯನ್ನು ಬದಲಾಯಿಸಲು ಸಾಧ್ಯವಾಗಿಲ್ಲ.
ಹಾಗಾಗಿ ಇದು ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಅವರದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಅವರ ಹೆಸರಿನ ಪಕ್ಕದಲ್ಲಿ ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಂ ಟ್ವಿಟರ್ ಗಳು ನೀಡುವ ನೀಲಿ ಬಣ್ಣದ ಟಿಕ್ ಮಾರ್ಕ್ ಕಾಣಿಸುತ್ತಿರುವುದರಿಂದ ಈ ಖಾತೆಯು ಹರ್ಷಿಕಾ ಎಂದು ಹೇಳಲಾಗುತ್ತಿದೆ.