ಆರೋಗ್ಯ ಮಾಹಿತಿಉಪಯುಕ್ತ ಮಾಹಿತಿ

ದಿನೇ ದಿನೇ ಆರೋಗ್ಯವನ್ನು ಕಸಿದುಕೊಳ್ಳುತ್ತಿದೆ ಈ ತರಕಾರಿ. ಬೆಚ್ಚಿ ಬೀಳಿಸುವ ಸುದ್ದಿ.

ಮಾನವ ತನ್ನ ಸ್ವಾರ್ಥಕ್ಕಾಗಿ ಎಷ್ಟು ಜೀವಜಂತುಗಳನ್ನು ವಿನಾ’ಶದಂಚಿಗೆ ತಂದಿದ್ದಾನೆ. ತನ್ನ ಉಳಿವಿಗೋಸ್ಕರ ಮಾನವನು ಏನು ಬೇಕಾದರೂ ಮಾಡಲು ಸಿದ್ಧನಿರುತ್ತಾನೆ. ಹಾಗೆಯೇ ಒಂದು ಕಾಲದಲ್ಲಿ ರೈತನು ತಾನು ತನ್ನ ಹೊಲದಲ್ಲಿ ಬೆಳೆಯುತ್ತಿದ್ದ ತರಕಾರಿಗಳು, ಬೇಳೆಕಾಳುಗಳು, ದವಸ ಧಾನ್ಯಗಳಿಗೆ ಯಾವುದೇ ರೀತಿಯ ಹುಳ ಹುಪ್ಪಟೆಗಳು ಬರದಂತೆ ಪಕ್ಷಿಗಳು ಬಂದು ತಿಂದು ರೈತನಿಗೆ ಸಹಾಯ ಮಾಡುತ್ತಿದ್ದವು.

ಆದರೆ ಪುರಾತನ ಸಂಸ್ಕೃತಿಯ ಜೊತೆಗೆ ಆಧುನಿಕತೆಯ ವೈಭವಿಕರಣ ಹೆಚ್ಚಾಗಿ ಮಾನವ ಯಂತ್ರಗಳ ಮೇಲೆ ಹೆಚ್ಚು ಅವಲಂಬಿತವಾಗಲು ಶುರುಮಾಡಿದ. ಆಗ ಮಾನವನ ಕೈಗೆ ಬಂದ ಮೊದಲ ವಸ್ತುವೇ ಮೊಬೈಲ್ ಫೋನ್. ಫೋನ್ ಬಳಕೆಯಿಂದ ನೆಟ್ವರ್ಕ್ ಹೆಚ್ಚಿಸಿಕೊಳ್ಳಲು ಎಲ್ಲೆಡೆ ಹೆಚ್ಚು ಹೆಚ್ಚು ತರಂಗಗಳನ್ನು ಬಳಸಲು ಶುರು ಮಾಡಲಾಯಿತು. ಅದಕ್ಕೆ ದು’ರಂತವೆಂಬಂತೆ ಈಗ ನಾವು ಎಲ್ಲೂ ಕೂಡ ಗುಬ್ಬಚ್ಚಿಗಳನ್ನು ಕಾಣಲು ಸಾಧ್ಯವಿಲ್ಲ.

ಈ ಒಂದು ಕಾರಣದಿಂದ ಹೊಲದಲ್ಲಿ ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಹುಳಗಳು ಯಾವುದೇ ಎಗ್ಗುಸಿಗ್ಗು ಇಲ್ಲದೆ ತರಕಾರಿಗಳ ಒಳಗಡೆ ಸೇರಿಕೊಳ್ಳುತ್ತಿವೆ. ಹಿಂದಿನ ಕಾಲದಲ್ಲಿ ತರಕಾರಿಗಳ ಒಳಗಡೆ ಒಳಗಡೆ ಹುಳ ಹುಪ್ಪಟೆಗಳು ಸೇರಿಕೊಂಡಾಗ ಅವನು ಪಕ್ಷಿಗಳು ಹೆಕ್ಕಿ ತಿಂದು ರೈತನಿಗೆ ಸಹಾಯ ಮಾಡುತ್ತಿದ್ದವು.

ನಾವು ಹೇಳಿದ ತರಕಾರಿ ಬೇರಾವುದೂ ಅಲ್ಲ ಅದುವೇ ಎಲೆಕೋಸು. ಪ್ರತಿನಿತ್ಯದ ಆಹಾರದಲ್ಲಿ ಹಲವಾರು ಮಂದಿ ಎಲೆಕೋಸನ್ನು ಸೇವಿಸುತ್ತಾರೆ. ಇದು ದೇಹದ ತೂಕವನ್ನು ಇಳಿಸುವಲ್ಲಿ ಕೂಡ ಸಹಾಯಕವಾಗಿದೆ ಜೊತೆಗೆ, ಹೆಚ್ಚಾಗಿ ಸೂಪ್ ಮತ್ತು ಸಲಾಡ್ ಅನ್ನು ಇಷ್ಟಪಡುವವರು ತಮ್ಮ ದಿನನಿತ್ಯದ ಆಹಾರದಲ್ಲಿ ಬಳಸುತ್ತಾರೆ. ಆದರೆ ಈ ಎಲೆಕೋಸು ಎಷ್ಟು ಅಪಾ’ಯಕಾರಿ ಎಂದು ತಿಳಿಯಿರಿ.

ಕಚ್ಚಾ ಎಲೆಕೋಸು ಮತ್ತು ಹೂಕೋಸುಗಳ ಸುರಕ್ಷತೆಯ ಅಪಾ’ಯಗಳು ಬಹಳ ಸಮಯದಿಂದ ಚರ್ಚಾಸ್ಪದ ವಿಷಯವಾಗಿದೆ. ಟೇಪ್ ವರ್ಮ್ ಎಂದು ಕರೆಯಲ್ಪಡುವ ಮಾರಕ ಪರಾವಲಂಬಿಗೆ ಅವು ಸಂತಾನೋತ್ಪತ್ತಿ ಗೂಡು. ನಿಮಗೆಲ್ಲರಿಗೂ ತಿಳಿದಿರುವಂತೆ ಎಲೆಕೋಸು ಪದರಗಳಲ್ಲಿ ಇರುತ್ತದೆ. ಪ್ರತಿಯೊಂದು ಪದರವು ಬೆಳೆಯುವಾಗ ಹಾ’ನಿಕಾರಕ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. ಸಿಂಪಡಿಸುವ ಹಾನಿಕಾರಕ ಕೆಮಿಕಲ್ ಗಳು ಮಾನವನ ದೇಹದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ.

ಕಿಡ್ನಿ ವೈಫಲ್ಯ, ಮಾನಸಿಕ ಅಸ್ವಸ್ಥತೆ, ಚರ್ಮರೋಗ, ಹಾಗೂ ಕ್ಯಾನ್ಸರ್ ನಂತಹ ಮ’ಹಾಮಾರಿಗಳು ಕೂಡ ಬರುವ ಸಾಧ್ಯತೆಯೂ ಈ ಕೆಮಿಕಲ್ ಸಿಂಪಡಿತವಾಗಿರುವ ಎಲೆಕೋಸನ್ನು ತಿನ್ನುವುದರಿಂದ ಬರುತ್ತದೆ. ಹಾಗೆಂದು ಎಲ್ಲ ರೈತರು ಈ ಕೆಮಿಕಲ್ ಅನ್ನು ಸಿಂಪಡಿಸುತ್ತಾರೆ ಎಂದಲ್ಲ. ಕೆಲವು ರೈತರು ಸಿಂಪಡಿಸಬಹುದು ಮತ್ತು ಕೆಲವರು ಸಾವಯವ ರೀತಿಯಲ್ಲಿ ಬೆಳೆದು ಕೀಟನಾಶಕಗಳು ಸೇರಿಕೊಳ್ಳಲು ಬಿಡದೆ ಸುರಕ್ಷಿತವಾಗಿ ಯೂ ಬೆಳೆಯಬಹುದು. ಆದರೆ ಯಾವುದು ನೈಸರ್ಗಿಕ ಎಲೆಕೋಸು ಹಾಗೂ ಕೆಮಿಕಲ್ ಸಿಂಪಡಿಸಿರುವ ಎಲೆಕೋಸು ಎಂದು ನಿರ್ಧಾರ ಮಾಡಿ ತಿನ್ನಬೇಕಾಗಿರುವುದು ನಾವು ಮತ್ತು ನೀವು.

Leave a Reply

Your email address will not be published. Required fields are marked *