Featuredಆಧ್ಯಾತ್ಮಿಕ ಮಾಹಿತಿಉಪಯುಕ್ತ ಮಾಹಿತಿ

ದೇವರ ಪೂಜೆ ಮಾಡುವ ವೇಳೆ ಅಗರಬತ್ತಿ ಹಚ್ಚುವುದು ಏಕೆ ಗೊತ್ತಾ.

ದೇವರ ಮನೆಯಲ್ಲಿ ಪೂಜೆ ಮಾಡುವ ವೇಳೆ ಅಗರಬತ್ತಿ ಹಚ್ಚುವುದು ಏಕೆ ಗೊತ್ತಾ.

ದೇವರ ಪೂಜೆಗೆ ಹೂವು ಹಣ್ಣು ಕಾಯಿ ಬೇಕೇಬೇಕು. ಯಾವುದೇ ದೇವಸ್ಥಾನಕ್ಕೆ ಹೋದರು ಕಾಯಿ ಒಡೆದು ಮಂಗಳಾರತಿ ಮಾಡುತ್ತಾರೆ ಹಾಗೂ ಅಗರಬತ್ತಿ ಹಚ್ಚಿ ದೇವರ ಪ್ರಾರ್ಥನೆಯನ್ನು ಮಾಡುತ್ತಾರೆ. ಅಗರಬತ್ತಿ ದೇವರ ಸುತ್ತ ಘಮ ಘಮಿಸದೆ ಇದ್ದರೆ ಎಂತಹದೆ ಪೂಜೆ ಆದರೂ ಪೂರ್ತಿ ಅನಿಸುವುದಿಲ್ಲಾ. ದೇವರ ಪೂಜೆ ಒಂದು ಭಾಗ ಆಗರಾಬತ್ತಿ. ಪರಮಾತ್ಮನನ್ನು ಪೂಜೆ ಮಾಡುವಾಗ ಊದುಬತ್ತಿ ಹಚ್ಚುತ್ತಾರೆ.

ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ಹಲವಾರು ಆಚಾರ ವಿಚಾರಗಳು ಪದ್ಧತಿಗಳು ಇಂದಿಗೂ ಉಳಿದುಕೊಂಡಿದೆ. ಹಿಂದೂ ಧರ್ಮದಲ್ಲಿ ಸೂರ್ಯ ಚಂದ್ರ ಅಗ್ನಿ ವಾಯು ತುಳಸಿಗೆ ಮಹತ್ವ ಇದೆ. ಅಗರಬತ್ತಿ ಹಚ್ಚುವುದರಿಂದ ಸುತ್ತಮುತ್ತಲಿನ ವಾತಾವರಣ ಶುಭ್ರ ಆಗುತ್ತದೆ. ಗಂಧ ಕಡ್ಡಿಯಿಂದ ಹೊರಡುವ ಸುವಾಸನೆ ಭಕ್ತಿಯ ಕಡಲಲ್ಲಿ ತೆಲಿಸುವಂತೆ ಮಾಡುತ್ತದೆ. ದೇವರ ಮುಂದೆ ಭಕ್ತಿ ಪರವಾಶಾನಾಗಿ ನಿಂತು ಬಿಡುತ್ತಿವಿ. ಹಾಗಾಗಿ ದೂಪಾ ಆಗರಾಬತ್ತಿಗೆ ಮಹತ್ವ ಸ್ಥಾನವಿದೆ.

ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ಬೆಳಗಾದರೆ ಸಾಕು ಸುಪ್ರಬಾತ ಮೊಳಗುತ್ತದೆ. ದೇವರ ಪೂಜೆ ಸಲ್ಲಿಸುವಾಗ ವಿಧಿ ವಿಧಾನಗಳ ಮೂಲಕ ದೂಪಾ ಅಗರಬತ್ತಿಯನ್ನು ಉರಿಸಲಾಗುತ್ತದೆ. ಅಗರಬತ್ತಿ ಉರಿಸಿದರೆ ದುಷ್ಟ ಶಕ್ತಿಗಳಿಗೆ ಜಾಗ ಇರುವುದಿಲ್ಲ. ಪೂಜೆ ಮಾಡುವಾಗ ಮೊದಲು ದೂಪಾ ಬೆಳಗಿ ನಂತರ ಕಾಯಿ ಒಡೆಯುವಂತಿಲ್ಲ. ದೇವರಿಗೆ ತಿಲಕ ಅಥವಾ ಕುಂಕುಮವನ್ನು ಹಚ್ಚದೆ ಮಂಗಳಾರತಿ ಮಾಡುವಂತಿಲ್ಲ. ಎಲ್ಲದಕ್ಕೂ ಒಂದು ನಿಯಮವಿದೇ.

ಮೊದಲು ಭಗವಂತನಿಗೆ ಅರಿಶಿಣ ಕುಂಕುಮವನ್ನು ಹಚ್ಚಿ ಹೂವಿನಿಂದ ಸಿಂಗರಿಸಬೇಕು. ನಂತರ ದೂಪವನ್ನು ಬೆಳಗಿ ಅಗರಬತ್ತಿಯನ್ನು ಹಚ್ಚಿ ದೇವರನ್ನು ಸ್ಮರಿಸಿಬೇಕು. ಇನ್ನು ಗಾಳಿಯಲ್ಲಿ ಪ್ರಸಾರ ಆಗುವ ಊದುಬತ್ತಿ ಪರಿಮಳ ದೇವರನ್ನು ಸೇರುತ್ತಾದೆ. ಪವಿತ್ರ ಅಗರಬತ್ತಿ ಸುವಾಸನೆ ನಿಮ್ಮಲ್ಲಿ ಇರುವ ನೆಗೆಟಿವ್ ಆಲೋಚನೆ ತೊಡಗಿ ಹಾಕುತ್ತದೆ. ಇನ್ನು ನೈಸರ್ಗಿಕ ಕ್ರಿಮಿ ನಾಶಕ್ಕೂ ಅಗರಬತ್ತಿ ಕೆಲಸ ಮಾಡುತ್ತದೆ.

Leave a Reply

Your email address will not be published. Required fields are marked *