ಗುರುತೆ ಸಿಗುತ್ತಿಲ್ಲವಲ್ಲ ಮೇಡಂ ಎನ್ನುತ್ತಿದ್ದಾರೆ ಜನ. ಅಷ್ಟು ಗ್ಲಾಮರಸ್ ಲುಕ್ ನಲ್ಲಿ ಕನ್ನಡದ ಟಾಪ್ ನಟಿ. ನೀವೇ ನೋಡಿ.
ಚಿತ್ರರಂಗ ಎನ್ನುತ್ತಿದ್ದ ಹಾಗೆ ಬೆಡಗು ಬಿನ್ನಾಣ, ಬಣ್ಣ, ಕರಾ’ಳತೆ ಪ್ರತಿಯೊಂದು ವಿಚಾರವೂ ಇದ್ದೇ ಇರುತ್ತದೆ. ಎಲ್ಲ ಚಿತ್ರರಂಗಗಳಲ್ಲಿಯೂ ಒಂದಲ್ಲಾ ಒಂದು ರೀತಿಯ ಪಾಸಿಟಿವ್ ಅಥವಾ ನೆಗೆ ‘ಟಿವ್ ಅಂಶಗಳು ಇದ್ದೇ ಇರುತ್ತದೆ. ಆದರೆ ಅದನ್ನು ನಿರ್ಧರಿಸುವ ವ್ಯಕ್ತಿ ಮಾತ್ರ ನೋಡುಗ.
ಗ್ಲಾಮರಸ್ ಅನ್ನುವ ಪದಕ್ಕೆ ಅರ್ಥ ನೀಡುವ ನೂರಾರು ಬೆಡಗಿಯರು ಎಲ್ಲ ಚಿತ್ರರಂಗಗಳಲ್ಲಿ ಇದ್ದಾರೆ. ಬಾಲಿವುಡ್ ವಿಚಾರಕ್ಕೆ ಬಂದರೆ ಗ್ಲಾಮರಸ್ಸಾಗಿ ಕಾಣುವ ನಟಿಯರು ಎಂದರೆ ಅದು ಆಲಿಯಾ ಭಟ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ, ಸಾರಾ ಅಲಿಖಾನ್ ಹೀಗೆ ಹತ್ತಾರು ನಟಿಯರು ತಮ್ಮ ಗ್ಲಾಮರಸ್ ಲುಕ್ ನಿಂದ ಪ್ರತಿಯೊಂದು ದಿನ ಸುದ್ದಿಯಲ್ಲಿರುತ್ತಾರೆ.
ಇನ್ನು ದಕ್ಷಿಣ ಭಾರತದ ವಿಚಾರಕ್ಕೆ ಬಂದರೆ ದಕ್ಷಿಣ ಭಾರತದ ನಟಿಯರು ಉತ್ತರಭಾರತದ ನಟಿಯರಿಗೆ ಯಾವುದೇ ರೀತಿಯಲ್ಲೂ ಕಮ್ಮಿಯಿಲ್ಲ ಎನ್ನುವಂತೆ ಒಬ್ಬರಿಗಿಂತ ಒಬ್ಬರು ಗ್ಲಾಮರಸ್ ಆಗಿ ಕಾಣುತ್ತಾರೆ. ದಕ್ಷಿಣ ಭಾರತದ ವಿಚಾರಕ್ಕೆ ಬರುವುದಾದರೆ ತಮನ್ನಾ, ಸಮಂತ, ರಚಿತಾ ರಾಮ್, ಅದಿತಿ ಪ್ರಭುದೇವ, ಹರಿಪ್ರಿಯ , ಸಾಯಿ ಪಲ್ಲವಿ, ಆಶಿಕಾ ರಂಗನಾಥ್ ಹೀಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಡಸ್ಟ್ರಿಯ ಗ್ಲಾಮರಸ್ ಬೆಡಗಿಯರು ಸಾಕಷ್ಟು ಜನ ಇದ್ದಾರೆ.
ಕನ್ನಡದ ಈ ವಿಶೇಷ ನಟಿ ಇತ್ತೀಚೆಗೆ ಗುರುತಿಗೆ ಸಿಗದಂತಹ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದುವೇ ನಮ್ಮೆಲ್ಲರ ಪ್ರೀತಿಯ ಐಂದ್ರಿತಾ ರೈ. ಹೌದು ಅವರು ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಒಂದು ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಭಿನ್ನ ರೀತಿಯಲ್ಲಿ ಗುರುತೇ ಸಿಗದಂತೆ ಕಾಣುವೆ ಐಂದ್ರಿತಾ ರೈ ಅವರ ಫೋಟೋಗಳು ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.
ಮದುವೆಯಾದ ಬಳಿಕ ಐಂದ್ರಿತಾ ರೈ ಅವರು ಹೆಚ್ಚಾಗಿ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕಡೆಗೆ ಅವರು ಮಾಡಿದ ಚಿತ್ರಗಳೆಂದರೆ ಮುಂಗಾರುಮಳೆ ಭಾಗ-2, ಕ’ಡ್ಡಿಪುಡಿ ಮತ್ತು ಇನ್ನಿತರ ಚಿತ್ರಗಳು. ಆದರೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಾ,ದಕ ಫೋಟೋಗಳ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.