ಮೇಕಪ್ ನಿಂದ ಬಲೂನ್ ಮಾರುವ ಹುಡುಗಿ ಕಂಡಿದ್ದು ಹೇಗೆ ಗೊತ್ತಾ. ಇಡೀ ಭಾರತವೇ ಈಕೆಯ ರೂಪಕ್ಕೆ ನಿಬ್ಬೆರಗಾಗಿದೆ. ಫೋಟೋ ನೋಡಿ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನವೂ ಒಂದಲ್ಲ ಒಂದು ವಿಷಯ, ವ್ಯಕ್ತಿ ಅಥವಾ ವಸ್ತು ವೈ’ರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ವೈ’ರಲ್ ಆದ ಕೆಲವು ಸ್ಟಾರ್ ಗಳು ಉತ್ತಮ ಹೆಸರನ್ನು ಮಾಡಿದ್ದಾರೆ. ಮತ್ತೆ ಕೆಲವರು ಮತ್ತೊಮ್ಮೆ ಬೀ’ದಿಗೆ ಬಿದ್ದಿ’ರುವ ಉದಾಹರಣೆಗಳು ಸಹಾ ಇವೆ. ಈ ಶಕ್ತಿ ಇರುವುದು ಕೇವಲ ಸಾಮಾಜಿಕ ಜಾಲತಾಣಗಳಿಗೆ ಮಾತ್ರ. ಹೌದು ಸಾಮಾಜಿಕ ಜಾಲತಾಣಗಳ ಆದ ಫೇಸ್ಬುಕ್, ಇನ್ಸ್ಟಾಗ್ರಾಂ, ಸ್ನಾಪ್ ಚಾಟ್, ಟ್ವಿಟರ್ ಹೀಗೆ ನೂರಾರು ಅಪ್ಲಿಕೇಶನ್ ಗಳಲ್ಲಿ ಪ್ರತಿದಿನ ಒಬ್ಬರಲ್ಲ ಒಬ್ಬರು ತಮ್ಮ ವಿಭಿನ್ನತೆಯಿಂದ ವೈ ರಲ್ ಆಗುತ್ತ ಇರುತ್ತಾರೆ.
ಇತ್ತೀಚೆಗೆ ಕಚ್ಚಾ ಬಾದಾಮ್ ಎಂದು ಹಾಡು ಹಾಡಿದ ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದನ್ನು ನೀವು ನೋಡಿರಬಹುದು. ಕೇವಲ ಆತನ ಬಾದಾಮಿಯ ವ್ಯಾಪಾರಕ್ಕಾಗಿ ಬೀದಿಯ ಮೇಲೆ ಹಾಡುತ್ತಿದ್ದಾಗ ಅದನ್ನು ರೆಕಾರ್ಡ್ ಮಾಡಿಕೊಂಡು ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಆ ಹಾಡು ಎಷ್ಟರಮಟ್ಟಿಗೆ ವೈ, ರಲ್ ಆಯಿತು ಎಂದರೆ, ಸಣ್ಣ ಸಣ್ಣ ಇನ್ಫ್ಲುಎನ್ಸರ್ ಇಂದ ಹಿಡಿದು ದೊಡ್ಡ ದೊಡ್ಡ ಬಾಲಿವುಡ್ ಹಾಗೂ ಟಾಲಿವುಡ್ ಸೆಲೆಬ್ರಿಟಿಗಳು ಕೂಡ ಈ ಒಂದು ಹಾಡಿಗೆ ನೃತ್ಯ ಮಾಡಿದ್ದರು.
ಅದಾದ ನಂತರ ಆತನಿಗೆ ಆಡಿಯೋ ಕಂಪನಿಯೊಂದು ಅವನ ಹಾಡನ್ನು ಅಧಿಕೃತವಾಗಿ ಅಗ್ರಿಮೆಂಟ್ ಮಾಡಿಕೊಂಡು ಆತನಿಗೆ ಲಕ್ಷಾಂತರ ರೂಪಾಯಿ ಹಣ ನೀಡಿತ್ತು. ಅದಾದನಂತರ ಅವನಿಗೆ ಒಂದು ಸಣ್ಣ ಅಪಘಾ’ ತ ಕೂಡ ಆಗಿ ಆಸ್ಪತ್ರೆ ಸೇರಿಕೊಂಡಿದ್ದ. ಈಗ ಆತ ಮತ್ತೆ ಆರೋಗ್ಯವನ್ನು ಹುಷಾರು ಮಾಡಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ದೊರಕಿದೆ.
ಈಗ ಇದೇ ರೀತಿ ಮತ್ತೊಂದು ಯುವತಿ ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವೈರ’ಲ್ ಆಗಿದ್ದಾಳೆ. ಆಕೆಯ ಹೆಸರು ಕಿಸ್ಬು. ಹೌದು ಇವತ್ತು ಕೇರಳದ ಅಂದಲೂರು ಎಂಬ ಸ್ಥಳದಲ್ಲಿ ಬಲೂನನ್ನು ಮಾರಾಟ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಳು. ಈಕೆಯನ್ನು ಕಂಡ ಛಾಯಾಗ್ರಹಕ ಅರ್ಜುನ್ ಕೃಷ್ಣನ್, ಆಕೆಗೆ ಸ್ಟೈಲಿಶ್ ಲೇಡೀಸ್ ಎಂಬ ಬ್ಯೂಟಿಪಾರ್ಲರ್ ಗೆ ಕರೆದುಕೊಂಡು ಹೋಗಿ ಆಕೆಗೆ ಚಂದದ ಮೇಕಪ್ ಮಾಡಿಸಿದ.
ಮೇಕಪ್ ಮಾಡಿಸಿದ ನಂತರ ಈಕೆಯ ಗುರುತೇ ಸಿಗದಂತೆ ಈ ಹುಡುಗಿಯೂ ಬದಲಾಗಿದ್ದಾಳೆ. ಎಷ್ಟು ಜನ ಈಕೆಯು ದೇವತೆಯಂತೆ ಕಾಣುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಒಂದು ಚಿತ್ರಗಳು ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಒಟ್ಟಾರೆ ಬೀದಿ ವ್ಯಾಪಾರಿಯೊಬ್ಬರು ಈ ಮಟ್ಟಕ್ಕೆ ಜನಪ್ರಿಯತೆ ಗಳಿಸಿ ಚಲನಚಿತ್ರ ನಟಿಯಂತೆ ಕಾಣುತ್ತಿರುವುದು ಒಂದು ಅಚ್ಚರಿಯೇ ಸರಿ. ಮೇಕಪ್ ಎನ್ಥವರನ್ನು ಹೀರೋಯಿನ್ ರೀತಿ ಕಾಣಿಸುವಂತೆ ಮಾಡುತ್ತದೆ.
ಇತ್ತೀಚೆಗೆ ಇದೇ ರೀತಿ ಕೇರಳದ ತಾತ ಒಬ್ಬನಿಗೂ ಸಹ ಹೊಸ ರೀತಿಯಲ್ಲಿ ಮೇಕಪ್ ಮಾಡಿ ಆತನಿಗೆ ಸೂಟು-ಬೂಟು ಹಾಗೂ ಕನ್ನಡಕ ಎಲ್ಲವನ್ನು ನೀಡಿ ಫೋಟೋಶೂಟ್ ಮಾಡಿಸಲಾಗಿತ್ತು. ಅವರು ಕೂಡ ಇದೇ ರೀತಿ ಸುಂದರವಾಗಿ ಕಂಡು ಸಾಮಾಜಿಕ ಜಾಲತಾಣದಲ್ಲಿ ಬಹಳ ಜನಪ್ರಿಯತೆ ಪಡೆದಿದ್ದರು.